ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮೂಡಿಗೆರೆ ಸೇರಿದಂತೆ ಹಲವು ಕಡೆ ಭಾರಿ ಮಳೆ ಸುರಿಯುತ್ತಿದ್ದು, ಏಕಾಏಕಿ ಮಳೆಗೆ ರೈತರು ಕಂಗಲಾಗಿದ್ದಾರೆ.
ಭತ್ತ ಕಟಾವಿನ ಈ ಸಂದರ್ಭದಲ್ಲಿ ಮಳೆ ಬಂದರೆ ರೈತರು ವರ್ಷ ಪೂರ್ತಿ ದುಡಿಮೆಗೆ ಹಾಕಿದ ಶ್ರಮ ನೀರಿನಲ್ಲಿ ಕೊಚ್ಚಿ ಹೋದಂತಾಗುತ್ತದೆ. ಆದರೆ ಇದೀಗ ದಿಢೀರ್ ಸುರಿದ ಮಳೆಯಿಂದ ಜಿಲ್ಲೆಯ ಹಲವು ಕಡೆಗಳಲ್ಲಿ ಕಟಾವಿನ ಕೆಲಸಗಳು ಮುಗಿಯದೆ ಗದ್ದೆ, ಕಾಫಿ ಕೊಯ್ಲಿನಲ್ಲಿ ನಿರತರಾಗಿರುವ ರೈತರಿಗೆ ತೊಂದರೆ ಎದುರಾಗಿದೆ.
13 ಕಾಡಾನೆಗಳ ಹಿಂಡು ಕಂಡು ಗ್ರಾಮಸ್ಥರು ಡವಡವ: ಅರಣ್ಯ ಇಲಾಖೆಯಿಂದ ಜಾಗೃತಿ
Published On - 7:31 pm, Wed, 23 December 20