ಆಸ್ಪತ್ರೆ ಸಿಬ್ಬಂದಿಗೆ ನಿರ್ದೇಶಕ ಡಾ.ರಾಮಚಂದ್ರ ತರಾಟೆ

|

Updated on: Jan 05, 2020 | 10:44 AM

ಕಲಬುರಗಿ: ನಗರದ ಕಿದ್ವಾಯಿ ಆಸ್ಪತ್ರೆಯಲ್ಲಿ ಅಸ್ವಚ್ಛತೆ ಹಿನ್ನೆಲೆ ಆಸ್ಪತ್ರೆ ಸಿಬ್ಬಂದಿಗೆ ನಿರ್ದೇಶಕ ಡಾ.ರಾಮಚಂದ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದ್ದ ಕಿದ್ವಾಯಿ ಸಂಸ್ಥೆ ನಿರ್ದೇಶಕ ಡಾ.ರಾಮಚಂದ್ರ ಆಸ್ಪತ್ರೆಯಲ್ಲಿ ಸಿಬ್ಬಂದಿ ಕಿಂಚಿತ್ತು ಸ್ವಚ್ಛತೆ ಕಾಪಾಡದನ್ನು ಗಮನಿಸಿ ಫುಲ್ ಕ್ಲಾಸ್ ತಗೊಂಡ್ರು. ಆಸ್ಪತ್ರೆಯನ್ನ ಈ ರೀತಿ ಇಡೋದಾ? ನಾಚಿಕೆ ಆಗಲ್ವೇನ್ರಿ? ಎಲ್ಲಿ ನೋಡಿದ್ರೂ ಧೂಳು, ಜೇಡ ಕಟ್ಟಿದೆ ಗೊತ್ತಾಗಲ್ವಾ? ಆಸ್ಪತ್ರೆ ಅಂದ್ರೆ ದೇಗುಲ, ತನುಮನದಿಂದ ಕೆಲಸ ಮಾಡಿ ಎಂದು ಸಿಬ್ಬಂದಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಆಸ್ಪತ್ರೆ ಸಿಬ್ಬಂದಿಗೆ ನಿರ್ದೇಶಕ ಡಾ.ರಾಮಚಂದ್ರ ತರಾಟೆ
Follow us on

ಕಲಬುರಗಿ: ನಗರದ ಕಿದ್ವಾಯಿ ಆಸ್ಪತ್ರೆಯಲ್ಲಿ ಅಸ್ವಚ್ಛತೆ ಹಿನ್ನೆಲೆ ಆಸ್ಪತ್ರೆ ಸಿಬ್ಬಂದಿಗೆ ನಿರ್ದೇಶಕ ಡಾ.ರಾಮಚಂದ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದ್ದ ಕಿದ್ವಾಯಿ ಸಂಸ್ಥೆ ನಿರ್ದೇಶಕ ಡಾ.ರಾಮಚಂದ್ರ ಆಸ್ಪತ್ರೆಯಲ್ಲಿ ಸಿಬ್ಬಂದಿ ಕಿಂಚಿತ್ತು ಸ್ವಚ್ಛತೆ ಕಾಪಾಡದನ್ನು ಗಮನಿಸಿ ಫುಲ್ ಕ್ಲಾಸ್ ತಗೊಂಡ್ರು.

ಆಸ್ಪತ್ರೆಯನ್ನ ಈ ರೀತಿ ಇಡೋದಾ? ನಾಚಿಕೆ ಆಗಲ್ವೇನ್ರಿ? ಎಲ್ಲಿ ನೋಡಿದ್ರೂ ಧೂಳು, ಜೇಡ ಕಟ್ಟಿದೆ ಗೊತ್ತಾಗಲ್ವಾ? ಆಸ್ಪತ್ರೆ ಅಂದ್ರೆ ದೇಗುಲ, ತನುಮನದಿಂದ ಕೆಲಸ ಮಾಡಿ ಎಂದು ಸಿಬ್ಬಂದಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

Published On - 10:35 am, Sun, 5 January 20