ಸರ್ಕಾರದ ಕೊನೆಯ ದಿನಗಳಿವು.. ಎಲ್ರ ಪರ ಧ್ವನಿ ಆಗಿ ಕಾಂಗ್ರೆಸ್ ಪಕ್ಷ ಇರುತ್ತೆ: ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್

ಸಾಧು ಶ್ರೀನಾಥ್​
|

Updated on: Apr 26, 2021 | 3:23 PM

ಸರ್ಕಾರದ ಕೊನೆಯ ದಿನಗಳಿವು.. ಎಲ್ರ ಪರ ಧ್ವನಿ ಆಗಿ ಕಾಂಗ್ರೆಸ್ ಪಕ್ಷ ಇರುತ್ತೆ: ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್

ರೈತರು, ಕಾರ್ಮಿಕರ ಪರ ಅಷ್ಟೇ ಅಲ್ಲಾ, ಎಲ್ರ ಪರ ಧ್ವನಿ ಆಗಿ ಕಾಂಗ್ರೆಸ್ ಪಕ್ಷ ಇರುತ್ತೆ. ನಾನು ಘೋಷಣೆ ಮಾಡ್ತೀನಿ: ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿ. 140 ಕ್ಕೂ ಹೆಚ್ಚು ವರ್ತಕರ ಸಂಘದ ಪದಾಧಿಕಾರಿಗಳ ಜೊತೆ ಸಭೆ ಮಾಡಲಾಗಿದೆ. ಸಹಾಯ ಮಾಡೋಕೆ ಆಗದಿದ್ರು ಪರವಾಗಿಲ್ಲ. ತೊಂದರೆ ಕೊಡಬೇಡಿ ಅಂತ ಹೇಳ್ತಿದ್ದಾರೆ. ಸಣ್ಣ ವ್ಯಾಪಾರಿ, ದೊಡ್ಡ ವ್ಯಾಪಾರಿಗಳಿಗೆ ಸಿಕ್ಕಾಪಟ್ಟೆ ಬೇಸರ ಆಗಿದೆ. ಸರ್ಕಾರದ ಕೊನೆಯ ದಿನಗಳಿವು. ಈ ನೋವು ಹೇಳ್ತಿರೋ ಎಲ್ಲ ವರ್ಗದ ಜನ್ರ ಜೊತೆ ಕಾಂಗ್ರೆಸ್ ಪಕ್ಷ ಇರುತ್ತೆ.
(Karnataka congress will work for all in the covid crisis times says kpcc president dk shivakumar)