ಬಸ್​ನಲ್ಲಿ ಸ್ಟಾಂಡಿಗ್ ಇಲ್ಲಾ ಅಂದ್ರೆ ಮೇಲಾಧಿಕಾರಿಗಳು ಕಿರಿಕಿರಿ ಮಾಡ್ತಾರೆ- KSRTC ನೌಕರರ ಅಳಲು

|

Updated on: Nov 07, 2020 | 5:13 PM

ಬೆಂಗಳೂರು: ಕೊರೊನಾ ಅಟ್ಟಹಾಸ ಯಾವಾಗ ಮುಗಿಯತ್ತೆ? ಎಂದು ಬಸ್ ನಿರ್ವಾಹಕರು ಪ್ರಶ್ನೆ ಹಾಕ್ತಿದ್ದಾರೆ. ತಪಾಸಣಾಧಿಕಾರಿಗಳು ಸ್ಟ್ಯಾಂಡಿಂಗ್ ಇರಬಾರದು ಅಂತ ಹೇಳ್ತಾರೆ, ಆದರೆ ಸ್ಟಾಂಡಿಗ್ ಕೊಡದಿದ್ರೆ ಕಲೆಕ್ಷನ್ ಆಗಲ್ಲಾ. ಹೀಗಾಗಿ ಮೇಲಾಧಿಕಾರಿಗಳು ನಮ್ಮ ಜೊತೆ ಕಿರಿಕಿರಿ ಮಾಡ್ತಾರೆ ಎಂದು ಬಸ್ ನಿರ್ವಾಹಕರು ಗೋಳು ತೋಡಿಕೊಳ್ಳುತ್ತಿದ್ದಾರೆ. ಕೊರೊನಾ ಮಹಾಮಾರಿಯಿಂದ ಬಸ್​ನಲ್ಲಿ ಸಂಚರಿಸುವವರ ಸಂಖ್ಯೆ ಕಡಿಮೆಯಾಗಿದೆ. ಆದರೆ ಸಂಚರಿಸುವುದು ಜನಸಾಮಾನ್ಯರಿಗೆ ಅನಿವಾರ್ಯ ಕೂಡ. ಸಾಮಾಜಿಕ ಅಂತರ ಕಾಯ್ದುಕೊಂಡು ಬಸ್​ನಲ್ಲಿ ಸಂಚರಿಸುವ ಅವಶ್ಯಕತೆ ಜನರಿಗೂ ಎದುರಾಗಿದೆ.

ಬಸ್​ನಲ್ಲಿ ಸ್ಟಾಂಡಿಗ್ ಇಲ್ಲಾ ಅಂದ್ರೆ ಮೇಲಾಧಿಕಾರಿಗಳು ಕಿರಿಕಿರಿ ಮಾಡ್ತಾರೆ- KSRTC ನೌಕರರ ಅಳಲು
ಕೆಎಸ್​ಆರ್​ಟಿಸಿ ಬಸ್
Follow us on

ಬೆಂಗಳೂರು: ಕೊರೊನಾ ಅಟ್ಟಹಾಸ ಯಾವಾಗ ಮುಗಿಯತ್ತೆ? ಎಂದು ಬಸ್ ನಿರ್ವಾಹಕರು ಪ್ರಶ್ನೆ ಹಾಕ್ತಿದ್ದಾರೆ. ತಪಾಸಣಾಧಿಕಾರಿಗಳು ಸ್ಟ್ಯಾಂಡಿಂಗ್ ಇರಬಾರದು ಅಂತ ಹೇಳ್ತಾರೆ, ಆದರೆ ಸ್ಟಾಂಡಿಗ್ ಕೊಡದಿದ್ರೆ ಕಲೆಕ್ಷನ್ ಆಗಲ್ಲಾ. ಹೀಗಾಗಿ ಮೇಲಾಧಿಕಾರಿಗಳು ನಮ್ಮ ಜೊತೆ ಕಿರಿಕಿರಿ ಮಾಡ್ತಾರೆ ಎಂದು ಬಸ್ ನಿರ್ವಾಹಕರು ಗೋಳು ತೋಡಿಕೊಳ್ಳುತ್ತಿದ್ದಾರೆ.

ಕೊರೊನಾ ಮಹಾಮಾರಿಯಿಂದ ಬಸ್​ನಲ್ಲಿ ಸಂಚರಿಸುವವರ ಸಂಖ್ಯೆ ಕಡಿಮೆಯಾಗಿದೆ. ಆದರೆ ಸಂಚರಿಸುವುದು ಜನಸಾಮಾನ್ಯರಿಗೆ ಅನಿವಾರ್ಯ ಕೂಡ. ಸಾಮಾಜಿಕ ಅಂತರ ಕಾಯ್ದುಕೊಂಡು ಬಸ್​ನಲ್ಲಿ ಸಂಚರಿಸುವ ಅವಶ್ಯಕತೆ ಜನರಿಗೂ ಎದುರಾಗಿದೆ.

Published On - 5:07 pm, Sat, 7 November 20