Missing ಜನವರಿ 22ರಿಂದ ಕಾಣೆಯಾಗಿದ್ದ ಯುವಕ ಜಮೀನಿನಲ್ಲಿ ಶವವಾಗಿ ಪತ್ತೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 14, 2021 | 2:41 PM

ನೇಣುಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿರುವ ಘಟನೆ ಜಿಲ್ಲೆಯ ಗೋವಿಂದಕೊಪ್ಪ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಬಳಿ ಜಮೀನಿನಲ್ಲಿ‌ ಯುವಕನ ಶವ ಪತ್ತೆಯಾಗಿದೆ. ಜನವರಿ 22ರಿಂದ ಕಾಣೆಯಾಗಿದ್ದ ಹಲಕುರ್ಕಿಯ ಯುವಕ ಫಕೀರಪ್ಪ ಭೀಮಪ್ಪನ(20) ಶವ ಇಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

Missing ಜನವರಿ 22ರಿಂದ ಕಾಣೆಯಾಗಿದ್ದ ಯುವಕ ಜಮೀನಿನಲ್ಲಿ ಶವವಾಗಿ ಪತ್ತೆ
ನೇಣುಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ
Follow us on

ಬಾಗಲಕೋಟೆ/ಕೋಲಾರ: ನೇಣುಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿರುವ ಘಟನೆ ಜಿಲ್ಲೆಯ ಗೋವಿಂದಕೊಪ್ಪ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಬಳಿ ಜಮೀನಿನಲ್ಲಿ‌ ಯುವಕನ ಶವ ಪತ್ತೆಯಾಗಿದೆ. ಜನವರಿ 22ರಿಂದ ಕಾಣೆಯಾಗಿದ್ದ ಹಲಕುರ್ಕಿಯ ಯುವಕ ಫಕೀರಪ್ಪ ಭೀಮಪ್ಪನ(20) ಶವ ಇಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬಾಗಲಕೋಟೆ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಅಪರಿಚಿತ ವಾಹನ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು
ಇತ್ತ, ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕೋಲಾರ ಜಿಲ್ಲೆಯ ಆಲೇರಿ ಬಳಿ ನಡೆದಿದೆ. 49 ವರ್ಷದ ಮಂಜುನಾಥ್ ಮೃತ ಬೈಕ್​ ಸವಾರ. ಮಂಜುನಾಥ್ ಚಿಂತಾಮಣಿ ತಾಲೂಕಿನ‌ ನರ್ನಕಲ್ಲು ಗ್ರಾಮದ ನಿವಾಸಿ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Bullying ಸಹಪಾಠಿಗಳ ಮೇಲೆ ಪುಂಡಾಟಿಕೆ ನಡೆಸುತ್ತಿದ್ದ ವಿದ್ಯಾರ್ಥಿಗೆ ಖಾಕಿಯಿಂದ ಕಪಾಳಮೋಕ್ಷ!

Published On - 10:37 pm, Sat, 13 February 21