ಟ್ರಂಪ್‌ ಹೋಗುತ್ತಾ ಇದ್ದರೆ ಡ್ಯಾಶ್ ಡ್ಯಾಶ್ ಡ್ಯಾಶ್ ಬೊಗಳುತ್ತವಂತೆ!

|

Updated on: Feb 24, 2020 | 4:33 PM

ಚಿಕ್ಕಮಗಳೂರು: ಇಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಭಾರತಕ್ಕೆ ಬಂದಿಳಿದಿದ್ದು, ಕೆಲವೆಡೆ ಟ್ರಂಪ್ ವಿರುದ್ಧ ಗೋ ಬ್ಯಾಕ್ ಪ್ರತಿಭಟನೆಯ ಕೂಗು ಕೇಳಿ ಬಂದಿದೆ. ಈ ಹಿನ್ನಲೆ ಮಾತನಾಡಿದ ಸಿ.ಟಿ.ರವಿ ಆನೆ ಹೋಗ್ತಾ ಇರುತ್ತೆ.. ಡ್ಯಾಶ್ ಡ್ಯಾಶ್ ಡ್ಯಾಶ್ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಹುಟ್ಟುವಾಗಲೇ ದ್ವೇಷ ಹೊತ್ತುಕೊಂಡು ಬಂದಿರುವವರು ಈ ರೀತಿ ವಿರೋಧ ಮಾಡುತ್ತಾರೆ. ಇಂತಹ ಸಂಗತಿಗಳಿಗೆ ಯಾಕೆ ತಲೆಕೆಡಿಸಿಕೊಳ್ಳಬೇಕು? ಆನೆ ಹೋಗುತ್ತಾ ಇರುತ್ತೆ, ಡ್ಯಾಶ್ ಡ್ಯಾಶ್ ಡ್ಯಾಶ್ ಎಂದು ಚಿಕ್ಕಮಗಳೂರು ನಗರದಲ್ಲಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ಟ್ರಂಪ್‌ ಹೋಗುತ್ತಾ ಇದ್ದರೆ ಡ್ಯಾಶ್ ಡ್ಯಾಶ್ ಡ್ಯಾಶ್ ಬೊಗಳುತ್ತವಂತೆ!
Follow us on

ಚಿಕ್ಕಮಗಳೂರು: ಇಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಭಾರತಕ್ಕೆ ಬಂದಿಳಿದಿದ್ದು, ಕೆಲವೆಡೆ ಟ್ರಂಪ್ ವಿರುದ್ಧ ಗೋ ಬ್ಯಾಕ್ ಪ್ರತಿಭಟನೆಯ ಕೂಗು ಕೇಳಿ ಬಂದಿದೆ. ಈ ಹಿನ್ನಲೆ ಮಾತನಾಡಿದ ಸಿ.ಟಿ.ರವಿ ಆನೆ ಹೋಗ್ತಾ ಇರುತ್ತೆ.. ಡ್ಯಾಶ್ ಡ್ಯಾಶ್ ಡ್ಯಾಶ್ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಹುಟ್ಟುವಾಗಲೇ ದ್ವೇಷ ಹೊತ್ತುಕೊಂಡು ಬಂದಿರುವವರು ಈ ರೀತಿ ವಿರೋಧ ಮಾಡುತ್ತಾರೆ. ಇಂತಹ ಸಂಗತಿಗಳಿಗೆ ಯಾಕೆ ತಲೆಕೆಡಿಸಿಕೊಳ್ಳಬೇಕು? ಆನೆ ಹೋಗುತ್ತಾ ಇರುತ್ತೆ, ಡ್ಯಾಶ್ ಡ್ಯಾಶ್ ಡ್ಯಾಶ್ ಎಂದು ಚಿಕ್ಕಮಗಳೂರು ನಗರದಲ್ಲಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ.