ರೂಪಾಂತರ ವೈರಸ್ ಆತಂಕ: ಆ ವ್ಯಕ್ತಿ ಇನ್ನೂ ನಾಪತ್ತೆ

|

Updated on: Dec 29, 2020 | 4:49 PM

ಬ್ರಿಟನ್​ನಿಂದ ಧಾರವಾಡಕ್ಕೆ ಬಂದಿದ್ದ ವ್ಯಕ್ತಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ. ಈಗಾಗಲೇ ಒಟ್ಟು 37 ಜನರು ಬ್ರಿಟನ್ನಿಂದ ಜಿಲ್ಲೆಗೆ ಬಂದಿದ್ದಾರೆ.

ರೂಪಾಂತರ ವೈರಸ್ ಆತಂಕ: ಆ ವ್ಯಕ್ತಿ ಇನ್ನೂ ನಾಪತ್ತೆ
ಪ್ರಾತಿನಿಧಿಕ ಚಿತ್ರ
Follow us on

ಧಾರವಾಡ: ಬ್ರಿಟನ್​ನ ರೂಪಾಂತರ ವೈರಸ್ ಆತಂಕ ಹಿನ್ನೆಲೆ ಓರ್ವ ವ್ಯಕ್ತಿ ನಾಪತ್ತೆಯಾಗಿದ್ದು, ಆತನನ್ನು ಪೊಲೀಸರು ಹುಡುಕುತ್ತಿದ್ದಾರೆ.

ಬ್ರಿಟನ್​ನಿಂದ ಧಾರವಾಡಕ್ಕೆ ಬಂದಿದ್ದ ವ್ಯಕ್ತಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ. ಈಗಾಗಲೇ ಒಟ್ಟು 37 ಜನರು ಬ್ರಿಟನ್​ನಿಂದ ಜಿಲ್ಲೆಗೆ ಬಂದಿದ್ದಾರೆ. ಆ ಪೈಕಿ 36 ಜನರ ಪರೀಕ್ಷೆ ನೆಗೆಟಿವ್ ಬಂದಿದೆ.

ಸದ್ಯ ನಾಪತ್ತೆಯಾಗಿರುವ ವ್ಯಕ್ತಿಯ ಟೆಸ್ಟ್ ಮಾತ್ರ ಬಾಕಿ ಉಳಿದಿದ್ದು, ಆತನ ಮೊಬೈಲ್ ನಂಬರ್ ಕೂಡಾ ಟ್ರೇಸ್ ಆಗುತ್ತಿಲ್ಲ ಎಂದು ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

60 ಕೋಟಿ ಡೋಸ್ Covid-19 ಲಸಿಕೆ ವಿತರಣೆಗೆ ಸಜ್ಜಾಗಿದೆ ದೇಶ