ಪಬ್​ಜಿ ಚಟ: ಚರಂಡಿ ಪಾಲಾದ ಯುವ ಬಾಳು

ಪಬ್ಜಿ, ಇತ್ತೀಚಿನ ದಿನದಲ್ಲಿ ಅತಿ ಹೆಚ್ಚು ಅವಾಂತರವನ್ನ ಸೃಷ್ಟಿ ಮಾಡಿ ಸುದ್ದಿಯಲ್ಲಿದೆ. ಹೀಗಿರುವಾಗ ಅದ್ಯಾವದಪ್ಪ ಇನ್ನೊಂದು ಸುದ್ದಿಯೆಂದುಕೊಂಡ್ರ..? ಇಲ್ಲಿಯವರೆಗೂ ದಾಖಲಾಗಿರುವ ಪಬ್ಜಿ ಸುದ್ದಿಗಳಲ್ಲಿ ಕೇವಲ ಪಬ್ಜಿ ವ್ಯಸನಿಗಳು ಬೇರೆಯವರ ಮೇಲೆ ದಾಳಿ ಮಾಡ್ತಿದ್ರು. ಆದರೆ ಇಲ್ಲೊಬ್ಬ ಪಬ್ಜಿ ಆಡ್ತಾ ಲೋಕವನ್ನೆ ಮರೆತು ಚರಂಡಿಯಲ್ಲಿ ಬಿದ್ದಿದ್ದಾನೆ. ಈ ಘಟನೆ ನಡೆದಿರುವುದು ವಿಜಯಪುರ ನಗರದ ಗಗನ್ ಮಹಲ್ ಬಳಿಯ ಕಂದಕದ ಚರಂಡಿ ಬಳಿ. ಪಬ್ಜಿ ಆಟದಲ್ಲಿ ಮುಳುಗಿದ್ದ ಈತ ಮಾದಕ‌ ವ್ಯಸನಿಯಾಗಿದ್ದ ಎಂದು ಶಂಕಿಸಲಾಗಿದೆ. ಪಬ್ಜಿ ಆಟದಲ್ಲಿ ಮುಳುಗಿದ್ದ ಈತ […]

ಪಬ್​ಜಿ ಚಟ: ಚರಂಡಿ ಪಾಲಾದ ಯುವ ಬಾಳು

Updated on: Sep 18, 2019 | 2:51 PM

ಪಬ್ಜಿ, ಇತ್ತೀಚಿನ ದಿನದಲ್ಲಿ ಅತಿ ಹೆಚ್ಚು ಅವಾಂತರವನ್ನ ಸೃಷ್ಟಿ ಮಾಡಿ ಸುದ್ದಿಯಲ್ಲಿದೆ. ಹೀಗಿರುವಾಗ ಅದ್ಯಾವದಪ್ಪ ಇನ್ನೊಂದು ಸುದ್ದಿಯೆಂದುಕೊಂಡ್ರ..? ಇಲ್ಲಿಯವರೆಗೂ ದಾಖಲಾಗಿರುವ ಪಬ್ಜಿ ಸುದ್ದಿಗಳಲ್ಲಿ ಕೇವಲ ಪಬ್ಜಿ ವ್ಯಸನಿಗಳು ಬೇರೆಯವರ ಮೇಲೆ ದಾಳಿ ಮಾಡ್ತಿದ್ರು. ಆದರೆ ಇಲ್ಲೊಬ್ಬ ಪಬ್ಜಿ ಆಡ್ತಾ ಲೋಕವನ್ನೆ ಮರೆತು ಚರಂಡಿಯಲ್ಲಿ ಬಿದ್ದಿದ್ದಾನೆ.

ಈ ಘಟನೆ ನಡೆದಿರುವುದು ವಿಜಯಪುರ ನಗರದ ಗಗನ್ ಮಹಲ್ ಬಳಿಯ ಕಂದಕದ ಚರಂಡಿ ಬಳಿ. ಪಬ್ಜಿ ಆಟದಲ್ಲಿ ಮುಳುಗಿದ್ದ ಈತ ಮಾದಕ‌ ವ್ಯಸನಿಯಾಗಿದ್ದ ಎಂದು ಶಂಕಿಸಲಾಗಿದೆ. ಪಬ್ಜಿ ಆಟದಲ್ಲಿ ಮುಳುಗಿದ್ದ ಈತ ಈಗ ಚರಂಡಿಯ ನೀರಿನಲ್ಲಿ ಸೆಣೆಸಾಡಿದ ವಿಡಿಯೋ ಫುಲ್ ವೈರಲ್ ಆಗಿದ್ದು, ಪಬ್ಜಿ ಗೇಮ್ ಅವಾಂತರದ ಕುರಿತು ಜಿಲ್ಲೆಯಲ್ಲಿ ಚರ್ಚೆ ಉಂಟಾಗಿದೆ.

Published On - 12:12 pm, Wed, 18 September 19