ಉಸ್ತುವಾರಿ ಸಚಿವರ ಭೇಟಿ ವೇಳೆ ಕರ್ತವ್ಯ ಲೋಪ: ಹಾಸ್ಟೆಲ್ ವಾರ್ಡನ್ ಸಸ್ಪೆಂಡ್

|

Updated on: Jan 03, 2020 | 8:45 PM

ಯಾದಗಿರಿ: ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರ ಮೆಟ್ರಿಕ್​ ನಂತರದ ಬಾಲಕರ ಹಾಸ್ಟೆಲ್ ವಾರ್ಡನ್​ ಸಸ್ಪೆಂಡ್ ಆಗಿದ್ದಾರೆ. ಬಂದಳ್ಳಿ ಬಳಿ ಇರುವ ಬಾಲಕರ ಹಾಸ್ಟೆಲ್​ ವಾರ್ಡನ್​​​​​​ ಅನಿಲ್​​ ಕುಮಾರ್ ಪಾಂಚಾಳ ಅಮಾನತಾಗಿದ್ದಾರೆ. ತಡರಾತ್ರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌಹಾಣ್ ಹಾಸ್ಟೆಲ್​ಗೆ ಭೇಟಿ ನೀಡಿದ್ರು. ಈ ವೇಳೆ ವಾರ್ಡನ್ ಕರ್ತವ್ಯ ಲೋಪ ಎಸಗಿದ್ದರು. ಹೀಗಾಗಿ ವಾರ್ಡನ್​ ಅನಿಲ್​​ ಕುಮಾರ್​ರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಕೂರ್ಮಾರಾವ್.ಎಂ ಆದೇಶಿಸಿದ್ದಾರೆ.

ಉಸ್ತುವಾರಿ ಸಚಿವರ ಭೇಟಿ ವೇಳೆ ಕರ್ತವ್ಯ ಲೋಪ: ಹಾಸ್ಟೆಲ್ ವಾರ್ಡನ್ ಸಸ್ಪೆಂಡ್
Follow us on

ಯಾದಗಿರಿ: ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರ ಮೆಟ್ರಿಕ್​ ನಂತರದ ಬಾಲಕರ ಹಾಸ್ಟೆಲ್ ವಾರ್ಡನ್​ ಸಸ್ಪೆಂಡ್ ಆಗಿದ್ದಾರೆ. ಬಂದಳ್ಳಿ ಬಳಿ ಇರುವ ಬಾಲಕರ ಹಾಸ್ಟೆಲ್​ ವಾರ್ಡನ್​​​​​​ ಅನಿಲ್​​ ಕುಮಾರ್ ಪಾಂಚಾಳ ಅಮಾನತಾಗಿದ್ದಾರೆ.

ತಡರಾತ್ರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌಹಾಣ್ ಹಾಸ್ಟೆಲ್​ಗೆ ಭೇಟಿ ನೀಡಿದ್ರು. ಈ ವೇಳೆ ವಾರ್ಡನ್ ಕರ್ತವ್ಯ ಲೋಪ ಎಸಗಿದ್ದರು. ಹೀಗಾಗಿ ವಾರ್ಡನ್​ ಅನಿಲ್​​ ಕುಮಾರ್​ರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಕೂರ್ಮಾರಾವ್.ಎಂ ಆದೇಶಿಸಿದ್ದಾರೆ.