ತಣ್ಣಗಿದ್ದ ಭಟ್ಕಳದಲ್ಲಿ ಧಗ್ಗನೆ ಹೊತ್ತಿಕೊಂಡ ಕೊರೊನಾ ಅಟ್ಟಹಾಸ!

|

Updated on: May 08, 2020 | 2:19 PM

ಉತ್ತರ ಕನ್ನಡ: ತಣ್ಣಗಿದ್ದ ಭಟ್ಕಳದಲ್ಲಿ ಒಂದಷ್ಟು ಗ್ಯಾಪ್​ ಕೊಟ್ಟು ಇದೀಗ ಕೊರೊನಾ ಅಟ್ಟಹಾಸ ದಿಢಿಗ್ಗನೆ ಕಾಣಿಸಿಕೊಂಡಿದ್ದೆ. ಇಂದು ಹೊಸದಾಗಿ 12 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಮೊನ್ನೆ 18 ವರ್ಷದ ಯುವತಿಗೆ ಕೊರೊನಾ ಪತ್ತೆಯಾಗಿತ್ತು. ಯುವತಿ ಸಂಪರ್ಕದಲ್ಲಿದ್ದ 12 ಜನರಿಗೂ ಈಗ ಕೊರೊನಾ ಕಾಣಿಸಿಕೊಂಡಿದೆ. ಈ ಯುವತಿ ಏಪ್ರಿಲ್ 9ರಂದು ಮಂಗಳೂರಿಗೆ ತೆರಳಿದ್ದರು. ಏಪ್ರಿಲ್ 20ರಂದು ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಭಟ್ಕಳಕ್ಕೆ ವಾಪಸಾಗಿದ್ದರು.

ತಣ್ಣಗಿದ್ದ ಭಟ್ಕಳದಲ್ಲಿ ಧಗ್ಗನೆ ಹೊತ್ತಿಕೊಂಡ ಕೊರೊನಾ ಅಟ್ಟಹಾಸ!
Follow us on

ಉತ್ತರ ಕನ್ನಡ: ತಣ್ಣಗಿದ್ದ ಭಟ್ಕಳದಲ್ಲಿ ಒಂದಷ್ಟು ಗ್ಯಾಪ್​ ಕೊಟ್ಟು ಇದೀಗ ಕೊರೊನಾ ಅಟ್ಟಹಾಸ ದಿಢಿಗ್ಗನೆ ಕಾಣಿಸಿಕೊಂಡಿದ್ದೆ. ಇಂದು ಹೊಸದಾಗಿ 12 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ.

ಮೊನ್ನೆ 18 ವರ್ಷದ ಯುವತಿಗೆ ಕೊರೊನಾ ಪತ್ತೆಯಾಗಿತ್ತು. ಯುವತಿ ಸಂಪರ್ಕದಲ್ಲಿದ್ದ 12 ಜನರಿಗೂ ಈಗ ಕೊರೊನಾ ಕಾಣಿಸಿಕೊಂಡಿದೆ. ಈ ಯುವತಿ ಏಪ್ರಿಲ್ 9ರಂದು ಮಂಗಳೂರಿಗೆ ತೆರಳಿದ್ದರು. ಏಪ್ರಿಲ್ 20ರಂದು ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಭಟ್ಕಳಕ್ಕೆ ವಾಪಸಾಗಿದ್ದರು.