
ಬೆಂಗಳೂರು: ಅಕ್ರಮ ಗಾಂಜಾ ಮಾರಟ ಮಾಡುತ್ತಿದ್ದ 15 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ರಮ ಗಾಂಜ ಮಾರಟಗಾರರ ಮೇಲೆ ಪೂರ್ವ ವಿಭಾಗದ ಪೊಲೀಸರು ದಾಳಿ ನಡೆಸಿ ಕಳೆದ 12 ಗಂಟೆಯಲ್ಲಿ ಓರ್ವ ನೈಜೀರಿಯನ್ ಪ್ರಜೆ ಸೇರಿ 15 ಜನರನ್ನು ಬಂಧಿಸಿದ್ದಾರೆ.
ಸದ್ಯ 15 ಆರೋಪಿಗಳು ಅರೆಸ್ಟ್ ಆಗಿದ್ದಾರೆ. ನೈಜಿರಿಯನ್ ಪ್ರಜೆ ಬಳಿಯಿದ್ದ 5 ಗ್ರಾಂ ಗಾಂಜಾ, ಆರೋಪಿ ಆನಂದ ಬಳಿ 600 ಗ್ರಾಂ ಗಾಂಜಾ, ಸೈಯದ್ ನಾಜೀಮ್ ಬಳಿ 1 ಕೆ.ಜಿ. ಗಾಂಜಾವನ್ನು ಬಾಣಸವಾಡಿ, ಹೆಣ್ಣೂರು, ಕೆ.ಜೆ.ಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Published On - 1:15 pm, Sun, 26 July 20