BTM ಲೇಔಟ್​ನಲ್ಲಿ ಇಂದು 49 ಜನರಿಗೆ ಕೊರೊನಾ ಶಂಕೆ!

| Updated By:

Updated on: Jul 08, 2020 | 7:59 PM

ಬೆಂಗಳೂರು: ನಗರದ ದಕ್ಷಿಣ ಭಾಗದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಲೇ ಇದೆ. ಇದೀಗ ಬಿಟಿಎಂ ಲೇಔಟ್​ನಲ್ಲಿ ಇಂದು ಒಂದೇ ದಿನ 49 ಜನರಿಗೆ ಸೋಂಕು ಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ, ಏರಿಯಾದ ಕೆಲ ರಸ್ತೆಗಳನ್ನ ಬಿಬಿಎಂಪಿ ಸಿಬ್ಬಂದಿ ಸೀಲ್​ಡೌನ್ ಮಾಡಿದ್ದಾರೆ. ಜೊತೆಗೆ ಪಕ್ಕದ ಮೈಕೋ ಲೇಔಟ್​ ಪೊಲೀಸ್ ಠಾಣೆ ಸಿಬ್ಬಂದಿಗೂ ಸೋಂಕು ದೃಢವಾಗಿದೆ. ಹಾಗಾಗಿ, ಠಾಣೆಯನ್ನು ಸೀಲ್​ಡೌನ್ ಮಾಡಿ ಕೆಮಿಕಲ್ ಸ್ಪ್ರೇ ಮಾಡಲಾಗಿದೆ.

BTM ಲೇಔಟ್​ನಲ್ಲಿ ಇಂದು 49 ಜನರಿಗೆ ಕೊರೊನಾ ಶಂಕೆ!
Follow us on

ಬೆಂಗಳೂರು: ನಗರದ ದಕ್ಷಿಣ ಭಾಗದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಲೇ ಇದೆ. ಇದೀಗ ಬಿಟಿಎಂ ಲೇಔಟ್​ನಲ್ಲಿ ಇಂದು ಒಂದೇ ದಿನ 49 ಜನರಿಗೆ ಸೋಂಕು ಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ.

ಹೀಗಾಗಿ, ಏರಿಯಾದ ಕೆಲ ರಸ್ತೆಗಳನ್ನ ಬಿಬಿಎಂಪಿ ಸಿಬ್ಬಂದಿ ಸೀಲ್​ಡೌನ್ ಮಾಡಿದ್ದಾರೆ. ಜೊತೆಗೆ ಪಕ್ಕದ ಮೈಕೋ ಲೇಔಟ್​ ಪೊಲೀಸ್ ಠಾಣೆ ಸಿಬ್ಬಂದಿಗೂ ಸೋಂಕು ದೃಢವಾಗಿದೆ. ಹಾಗಾಗಿ, ಠಾಣೆಯನ್ನು ಸೀಲ್​ಡೌನ್ ಮಾಡಿ ಕೆಮಿಕಲ್ ಸ್ಪ್ರೇ ಮಾಡಲಾಗಿದೆ.

Published On - 4:25 pm, Wed, 8 July 20