ದಕ್ಷಿಣ ಕನ್ನಡ: ಮಂಗಳೂರು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಌಂಕರ್ ಅನುಶ್ರೀ ಪರಿಚಯಸ್ಥೆಯಾಗಿದ್ದ ನಾಗಾಲ್ಯಾಂಡ್ ಮೂಲದ ಆಸ್ಕಾಗೆ ಜಾಮೀನು ಮಂಜೂರಾಗಿದೆ. ಇದರಿಂದ, ಅನುಶ್ರೀಗೆ ಪ್ರಕರಣದಿಂದ ಬಿಗ್ ರಿಲೀಫ್ ಸಿಗೋ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ನಾಗಲ್ಯಾಂಡ್ ಮೂಲದ ಆಸ್ಕಾಗೆ ಜಾಮೀನು ಮಂಜೂರಾಗಿದೆ. ಌಂಕರ್ ಅನುಶ್ರೀ ಆಸ್ಕಾಳ ಫ್ಲ್ಯಾಟ್ಗೆ ಬರುತ್ತಿದ್ದರು ಎಂದು ಆಸ್ಕಾ ವಿಚಾರಣೆ ವೇಳೆ ಹೇಳಿದ್ದರಂತೆ. ಈ ಹಿಂದೆ, ತನ್ನ ಬಂಧನವಾದಾಗ ಆಸ್ಕಾ ನಶೆಯ ಮತ್ತಿನಲ್ಲಿದ್ದರು. ನಶೆಯ ಮತ್ತು ಇಳಿದ ಮೇಲೆ ಪೊಲೀಸ್ ಕಸ್ಟಡಿಯಲ್ಲಿ ಆಕೆಯ ತನಿಖೆ ನಡೆದಿತ್ತು.