ಕಲಾವಿದನ ಕೈಚಳಕ: ಪ್ಲಾಸ್ಟಿಕ್ ಡಬ್ಬಿ ಮಾಸ್ಕೂ ಆಗುತ್ತೆ, ಜ್ಯೂಸೂ ಕುಡಿಬಹುದು

| Updated By: ಆಯೇಷಾ ಬಾನು

Updated on: May 26, 2020 | 12:00 PM

ದಾವಣಗೆರೆ: ಇದು ಕಲಾವಿದನೊಬ್ಬನ ಸೃಜನಶೀಲತೆ, ಕೈಚಳಕ! ಈ ಪುಟ್ಟ ಪ್ಲಾಸ್ಟಿಕ್ ಡಬ್ಬಿ ಮಾಸ್ಕೂ ಆಗುತ್ತೆ, ಇದರಿಂದ ಜ್ಯೂಸೂ ಕುಡಿಬಹುದು. Necessity is the mother of invention ಅನ್ನೋ ಹಾಗೆ.. ಕೊರೊನಾ ಕಾಲದಲ್ಲಿ ಪ್ಲಾಸ್ಟಿಕ್ ಡಬ್ಬಿಯೊಂದು ಅನಿವಾರ್ಯವಾಗಿ ವಿಭಿನ್ನ ರೂಪ ಪಡೆದು, ಕಾರ್ಯಗತವಾಗಿದೆ. ದಾವಣಗೆರೆ ಕಲಾವಿದ ಶಿವಕುಮಾರ್ ಈ ವಿಭಿನ್ನ ಮಾಸ್ಕ್ ತಯಾರಿಸಿರುವ ಕಲಾವಿದ. ದಾವಣಗೆರೆ ನಗರದ ಆಂಜನೇಯ ಬಡಾವಣೆ ನಿವಾಸಿ ಕಲಾವಿದ ಶಿವಕುಮಾರ್ ಇದನ್ನು ಮಾಸ್ಕ್ ಆಗಿ ಬಳಸುವುದಕ್ಕೆ ತಯಾರಿಸಿದ್ದರೂ ಅದರಿಂದ ನೀರು, ಜ್ಯೂಸ್ ಸಹ […]

ಕಲಾವಿದನ ಕೈಚಳಕ: ಪ್ಲಾಸ್ಟಿಕ್ ಡಬ್ಬಿ ಮಾಸ್ಕೂ ಆಗುತ್ತೆ, ಜ್ಯೂಸೂ ಕುಡಿಬಹುದು
Follow us on

ದಾವಣಗೆರೆ: ಇದು ಕಲಾವಿದನೊಬ್ಬನ ಸೃಜನಶೀಲತೆ, ಕೈಚಳಕ! ಈ ಪುಟ್ಟ ಪ್ಲಾಸ್ಟಿಕ್ ಡಬ್ಬಿ ಮಾಸ್ಕೂ ಆಗುತ್ತೆ, ಇದರಿಂದ ಜ್ಯೂಸೂ ಕುಡಿಬಹುದು. Necessity is the mother of invention ಅನ್ನೋ ಹಾಗೆ.. ಕೊರೊನಾ ಕಾಲದಲ್ಲಿ ಪ್ಲಾಸ್ಟಿಕ್ ಡಬ್ಬಿಯೊಂದು ಅನಿವಾರ್ಯವಾಗಿ ವಿಭಿನ್ನ ರೂಪ ಪಡೆದು, ಕಾರ್ಯಗತವಾಗಿದೆ.

ದಾವಣಗೆರೆ ಕಲಾವಿದ ಶಿವಕುಮಾರ್ ಈ ವಿಭಿನ್ನ ಮಾಸ್ಕ್ ತಯಾರಿಸಿರುವ ಕಲಾವಿದ. ದಾವಣಗೆರೆ ನಗರದ ಆಂಜನೇಯ ಬಡಾವಣೆ ನಿವಾಸಿ ಕಲಾವಿದ ಶಿವಕುಮಾರ್ ಇದನ್ನು ಮಾಸ್ಕ್ ಆಗಿ ಬಳಸುವುದಕ್ಕೆ ತಯಾರಿಸಿದ್ದರೂ ಅದರಿಂದ ನೀರು, ಜ್ಯೂಸ್ ಸಹ ಕುಡಿಯಬಹುದಾಗಿದೆ. ಇಂತಹ ಬಹುಪಯೋಗಿ ಮಾಸ್ಕ್ ಅನ್ನು ಮನೆಯಲ್ಲಿಯೇ ತಯಾರಿಸುವಂತೆ ಕಲಾವಿದ ಶಿವಕುಮಾರ್ ತಿಳಿವಳಿಕೆ ನೀಡಿದ್ದಾರೆ.

Published On - 11:20 am, Tue, 26 May 20