ಕೊರೊನಾ ಮಾಹಿತಿ ನೀಡುವವರಿಗೆ ವೈರಸ್ ಅಟ್ಯಾಕ್, ಬಿಬಿಎಂಪಿಯಲ್ಲಿ ಹೆಚ್ಚಾದ ಆತಂಕ

|

Updated on: Jun 01, 2020 | 2:57 PM

ಬೆಂಗಳೂರು: ಸೋಂಕಿತರ ಮಾಹಿತಿ ಕಲೆ ಹಾಕುತ್ತಿದ್ದ ಕೊರೊನಾ ವಾರ್ ರೂಮ್‌ನ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ಕೊವಿಡ್ ವಾರ್ಡ್ ರೂಮ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಹಾಯಕ ಆಯುಕ್ತರಿಗೆ ಕೊರೊನಾ ಸೋಂಕು ತಗುಲಿದೆ. ಇವರ ಜೊತೆ ಬಿಬಿಎಂಪಿ ಆಯುಕ್ತರು, ಕೆಲವು ಐಎಎಸ್ ಅಧಿಕಾರಿಗಳು ಕೆಲಸ ನಿರ್ವಹಿಸುತ್ತಿದ್ದರು. ಹೀಗಾಗಿ ಬಿಬಿಎಂಪಿ ಅಧಿಕಾರಿಗಳಿಗೆ ಕೊರೊನಾ ಆತಂಕ ಹೆಚ್ಚಾಗಿದೆ. ಬಿಬಿಎಂಪಿ ಕೇಂದ್ರ ಕಚೇರಿ ಸೀಲ್‌ಡೌನ್ ಮಾಡುವ ಅನಿವಾರ್ಯತೆ ಇದೆ.

ಕೊರೊನಾ ಮಾಹಿತಿ ನೀಡುವವರಿಗೆ ವೈರಸ್ ಅಟ್ಯಾಕ್, ಬಿಬಿಎಂಪಿಯಲ್ಲಿ ಹೆಚ್ಚಾದ ಆತಂಕ
ಬಿಬಿಎಂಪಿ
Follow us on

ಬೆಂಗಳೂರು: ಸೋಂಕಿತರ ಮಾಹಿತಿ ಕಲೆ ಹಾಕುತ್ತಿದ್ದ ಕೊರೊನಾ ವಾರ್ ರೂಮ್‌ನ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ಕೊವಿಡ್ ವಾರ್ಡ್ ರೂಮ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಹಾಯಕ ಆಯುಕ್ತರಿಗೆ ಕೊರೊನಾ ಸೋಂಕು ತಗುಲಿದೆ.

ಇವರ ಜೊತೆ ಬಿಬಿಎಂಪಿ ಆಯುಕ್ತರು, ಕೆಲವು ಐಎಎಸ್ ಅಧಿಕಾರಿಗಳು ಕೆಲಸ ನಿರ್ವಹಿಸುತ್ತಿದ್ದರು. ಹೀಗಾಗಿ ಬಿಬಿಎಂಪಿ ಅಧಿಕಾರಿಗಳಿಗೆ ಕೊರೊನಾ ಆತಂಕ ಹೆಚ್ಚಾಗಿದೆ. ಬಿಬಿಎಂಪಿ ಕೇಂದ್ರ ಕಚೇರಿ ಸೀಲ್‌ಡೌನ್ ಮಾಡುವ ಅನಿವಾರ್ಯತೆ ಇದೆ.

Published On - 12:40 pm, Mon, 1 June 20