ಮನೆ ಭೋಗ್ಯದ ಹೆಸರಲ್ಲಿ Silver Shelter ಕಂಪನಿಯಿಂದ ಕೋಟ್ಯಂತರ ರೂ ವಂಚನೆ

ಬೆಂಗಳೂರಲ್ಲಿ ಮನೆಗಳನ್ನು ಭೋಗ್ಯಕ್ಕೆ ಹಾಕಿಕೊಂಡಿದ್ದ 40ಕ್ಕೂ ಹೆಚ್ಚು ಮಂದಿಗೆ ವಂಚನೆ ಮಾಡಲಾಗಿದೆ. ಸಿಲ್ವರ್ ಶೆಲ್ಟರ್ ಎಂಬ ಬ್ರೋಕರೇಜ್ ಕಂಪನಿಯಿಂದ ಕೋಟ್ಯಂತರ ರೂ. ವಂಚನೆಯಾಗಿದೆ. 15 ಕೋಟಿ ರೂ.ಗೂ ಹೆಚ್ಚು ವಂಚನೆ ಮಾಡಿರುವ ಆರೋಪ ಎದುರಾಗಿದೆ. ಹೈದರಾಬಾದ್ ಮೂಲದ ಮನೋಹರ್ ನೇನಾತಾನ್, ಶೀತಲ್ ಮತ್ತು ರಂಜನ್ ಎಂಬುವರ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಗೆ ಹಲವಾರು ಮಂದಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಆರೋಪಿಗಳಿಗಾಗಿ ಶೋಧಕಾರ್ಯ ಆರಂಭಿಸಿದ್ದಾರೆ.

ಮನೆ ಭೋಗ್ಯದ ಹೆಸರಲ್ಲಿ Silver Shelter ಕಂಪನಿಯಿಂದ ಕೋಟ್ಯಂತರ ರೂ ವಂಚನೆ

Updated on: Oct 09, 2020 | 4:43 PM

ಬೆಂಗಳೂರಲ್ಲಿ ಮನೆಗಳನ್ನು ಭೋಗ್ಯಕ್ಕೆ ಹಾಕಿಕೊಂಡಿದ್ದ 40ಕ್ಕೂ ಹೆಚ್ಚು ಮಂದಿಗೆ ವಂಚನೆ ಮಾಡಲಾಗಿದೆ. ಸಿಲ್ವರ್ ಶೆಲ್ಟರ್ ಎಂಬ ಬ್ರೋಕರೇಜ್ ಕಂಪನಿಯಿಂದ ಕೋಟ್ಯಂತರ ರೂ. ವಂಚನೆಯಾಗಿದೆ.

15 ಕೋಟಿ ರೂ.ಗೂ ಹೆಚ್ಚು ವಂಚನೆ ಮಾಡಿರುವ ಆರೋಪ ಎದುರಾಗಿದೆ. ಹೈದರಾಬಾದ್ ಮೂಲದ ಮನೋಹರ್ ನೇನಾತಾನ್, ಶೀತಲ್ ಮತ್ತು ರಂಜನ್ ಎಂಬುವರ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಗೆ ಹಲವಾರು ಮಂದಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಆರೋಪಿಗಳಿಗಾಗಿ ಶೋಧಕಾರ್ಯ ಆರಂಭಿಸಿದ್ದಾರೆ.