ವಿಮಾನ ನಿಲ್ದಾಣದಲ್ಲಿ ಕ್ರಿಸ್ಮಸ್​ ಸಡಗರ: ಪ್ರಯಾಣಿಕರ ಸೆಲ್ಫಿ ಸಂಭ್ರಮ

|

Updated on: Dec 24, 2020 | 11:00 PM

ವಿವಿಧ ದೇಶಗಳಿಂದ ಬರುವ ಪ್ರಯಾಣಿಕರಿಗೆ ಕ್ರಿಸ್ಮಸ್ ಶುಭಾಶಯ ಕೋರಲಾಗುತ್ತಿದೆ. ಕ್ರಿಸ್ಮಸ್​ ಟ್ರೀ ಎದುರು ಸಾರ್ವಜನಿಕರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಿದ್ದಾರೆ. ಆಕರ್ಷಕ ದೀಪಾಲಂಕಾರದಿಂದ ವಿಮಾನ ನಿಲ್ದಾಣಕ್ಕೆ ಹೊಸ ಕಳೆ ಬಂದಿದೆ.

ವಿಮಾನ ನಿಲ್ದಾಣದಲ್ಲಿ ಕ್ರಿಸ್ಮಸ್​ ಸಡಗರ: ಪ್ರಯಾಣಿಕರ ಸೆಲ್ಫಿ ಸಂಭ್ರಮ
ವಿಮಾನ ನಿಲ್ದಾಣದ ಕ್ರಿಸ್ಮಸ್ ಟ್ರೀ ಎದುರು ಸೆಲ್ಫಿ ತೆಗೆದುಕೊಳ್ಳುತ್ತಿರುವ ಪ್ರಯಾಣಿಕರು.
Follow us on

ಬೆಂಗಳೂರು: ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರದಿಂದಲೇ ಕ್ರಿಸ್​ಮಸ್ ಸಂಭ್ರಮ ಕಳೆಗಟ್ಟಿದೆ. ಕ್ರಿಸ್ಮಸ್​ ಟ್ರೀ ಮತ್ತು ಹೂಗಳಿಂದ ವಿಮಾನ ನಿಲ್ದಾಣವನ್ನು ಆಕರ್ಷಕವಾಗಿ ಅಲಂಕರಿಸಲಾಗಿದೆ.

ವಿವಿಧ ದೇಶಗಳಿಂದ ಬರುವ ಪ್ರಯಾಣಿಕರಿಗೆ ಕ್ರಿಸ್ಮಸ್ ಶುಭಾಶಯ ಕೋರಲಾಗುತ್ತಿದೆ. ಕ್ರಿಸ್ಮಸ್​ ಟ್ರೀ ಎದುರು ಸಾರ್ವಜನಿಕರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಿದ್ದಾರೆ. ಆಕರ್ಷಕ ದೀಪಾಲಂಕಾರದಿಂದ ವಿಮಾನ ನಿಲ್ದಾಣಕ್ಕೆ ಹೊಸ ಕಳೆ ಬಂದಿದೆ.

ಸೆಲ್ಫಿ ತೆಗೆದುಕೊಳ್ಳುತ್ತಿರುವ ಯುವತಿಯರು

ಪ್ರಯಾಣಿಕರ ಸಡಗರ

ಆಕರ್ಷಕ ಕ್ರಿಸ್​ಮಸ್ ಟ್ರೀ

ಕ್ರಿಸ್ಮಸ್​ ವಿಶೇಷ