ನಾಳೆಯಿಂದ RR ನಗರ ಉಪ ಸಮರದೋಳ್ ಶುರುವಾಗಲಿದೆ ನಿಜವಾದ ಕುರುಕ್ಷೇತ್ರ?

ಬೆಂಗಳೂರು: ನಾಳೆ ಆರ್.ಆರ್. ನಗರ ಉಪಕದನ ಕಣ ರಂಗೇರಲಿದೆ. ನವೆಂಬರ್ 3ರಂದು R.R. ನಗರ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ನಟ ದರ್ಶನ್ ಪ್ರಚಾರಕ್ಕೆ ಇಳಿಯಲಿದ್ದಾರೆ. ನಾಳೆ ಬೆಳಗ್ಗೆ ಮುನಿರತ್ನ ಪರ ನಟ ದರ್ಶನ್ ಕ್ಯಾಂಪೇನ್ ನಡೆಸುವ ಸಾಧ್ಯತೆ ಇದೆ.

Edited By:

Updated on: Oct 28, 2020 | 3:08 PM