ಬೆಂಗಳೂರು: ಕಾರು ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ಬಿಡದಿ ಸಮೀಪದ ಹೈವೇಯಲ್ಲಿ ನಡೆದಿದೆ. ಕಾರಿನಲ್ಲಿ ಒಟ್ಟು 5 ಜನರಿದ್ದರು. ಆ ಪೈಕಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕಾರಿನಲ್ಲಿ ಬರುತ್ತಿದ್ದವರು ಬೆಂಗಳೂರು ಯುವಕರು ತಿಳಿದು ಬಂದಿದೆ. ಇವರು, ಬೆಂಗಳೂರಿನಿಂದ ಮೈಸೂರಿಗೆ ತಲುಪ ಬೇಕಿತ್ತು. ಕಾರು ಕಂಟ್ರೋಲ್ ತಪ್ಪಿ ಅಪಘಾತಕ್ಕೆ ಕಾರಣವಾಗಿದೆ. ನಿನ್ನೆ(ಡಿ. 27) ಬೆಳಗ್ಗೆ 3ಗಂಟೆ ಸರಿಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
ಭೀಕರ ಅಪಘಾತ: ಬೈಕ್-ಆಟೋಗೆ ಕಾರು ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲಿಯೆ ಸಾವು