ದೆಹಲಿ ಮೆಟ್ರೋ ಭದ್ರತೆಗೆ ಒಸಾಮಾ ಬಿನ್‌ ಲಾಡೆನ್‌ ಬೇಟೆಯಾಡಿದ ಬೆಲ್ಜಿಯನ್‌ ಡಾಗ್‌ ಸ್ಕ್ವಾಡ್‌

ನವದೆಹಲಿ: ಕೊರೊನಾದಿಂದ ಲಾಕ್‌ಡೌನ್‌ ಆಗಿದ್ದ ದೇಶದ ವಿವಿಧ ಮೆಟ್ರೋಗಳು ಸೆಪ್ಟೆಂಬರ್‌ 7ರಿಂದ ಮತ್ತೆ ಕಾರ್ಯಾರಂಭ ಮಾಡಲಿದ್ದು, ಕುಖ್ಯಾತ ಭಯೋತ್ಪಾದಕ ಒಸಾಮಾ ಬಿನ್‌ ಲಾಡೆನ್‌ನನ್ನು ಸದೆಬಡಿಯಲು ಬಳಸಲಾಗಿದ್ದ ಬೆಲ್ಜಿಯನ್‌ ಡಾಗ್‌ ಸ್ಪೇಷಲ್‌ ಸ್ಕ್ವಾಡ್‌ ದೆಹಲಿ ಮೆಟ್ರೋಗೆ ಕಾವಲು ನೀಡಲಿದೆ. ಹೌದು ಒಸಾಮಾ ಬಿನ್‌ ಲಾಡೆನ್‌ನ್ನು ಭೇಟೆಯಾಡಲು ಬಳಸಲಾಗಿದ್ದ ಬೆಲ್ಜಿಯನ್‌ ಡಾಗ್‌ ತಳಿಯ ನಾಯಿಗಳ ವಿಶೇಷ ಪಡೆಯನ್ನು ದೇಶದ ರಾಜಧಾನಿಯ ಮೆಟ್ರೋದ ರಕ್ಷಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಈ ಸಂಬಂಧ ಮಾಹಿತಿ ನೀಡಿದ ಸಿಐಎಸ್‌ಎಫ್‌ K9 ವಿಭಾಗದ ಮುಖ್ಯಸ್ಥ ರಾಜೇಂದ್ರ ಪಿಲಾನಿಯಾ, […]

ದೆಹಲಿ ಮೆಟ್ರೋ ಭದ್ರತೆಗೆ ಒಸಾಮಾ ಬಿನ್‌ ಲಾಡೆನ್‌ ಬೇಟೆಯಾಡಿದ ಬೆಲ್ಜಿಯನ್‌ ಡಾಗ್‌ ಸ್ಕ್ವಾಡ್‌

Updated on: Sep 02, 2020 | 12:36 AM

ನವದೆಹಲಿ: ಕೊರೊನಾದಿಂದ ಲಾಕ್‌ಡೌನ್‌ ಆಗಿದ್ದ ದೇಶದ ವಿವಿಧ ಮೆಟ್ರೋಗಳು ಸೆಪ್ಟೆಂಬರ್‌ 7ರಿಂದ ಮತ್ತೆ ಕಾರ್ಯಾರಂಭ ಮಾಡಲಿದ್ದು, ಕುಖ್ಯಾತ ಭಯೋತ್ಪಾದಕ ಒಸಾಮಾ ಬಿನ್‌ ಲಾಡೆನ್‌ನನ್ನು ಸದೆಬಡಿಯಲು ಬಳಸಲಾಗಿದ್ದ ಬೆಲ್ಜಿಯನ್‌ ಡಾಗ್‌ ಸ್ಪೇಷಲ್‌ ಸ್ಕ್ವಾಡ್‌ ದೆಹಲಿ ಮೆಟ್ರೋಗೆ ಕಾವಲು ನೀಡಲಿದೆ.

ಹೌದು ಒಸಾಮಾ ಬಿನ್‌ ಲಾಡೆನ್‌ನ್ನು ಭೇಟೆಯಾಡಲು ಬಳಸಲಾಗಿದ್ದ ಬೆಲ್ಜಿಯನ್‌ ಡಾಗ್‌ ತಳಿಯ ನಾಯಿಗಳ ವಿಶೇಷ ಪಡೆಯನ್ನು ದೇಶದ ರಾಜಧಾನಿಯ ಮೆಟ್ರೋದ ರಕ್ಷಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ.

ಈ ಸಂಬಂಧ ಮಾಹಿತಿ ನೀಡಿದ ಸಿಐಎಸ್‌ಎಫ್‌ K9 ವಿಭಾಗದ ಮುಖ್ಯಸ್ಥ ರಾಜೇಂದ್ರ ಪಿಲಾನಿಯಾ, ಬೆಲ್ಜಿಯನ್‌ ಮ್ಯಾಲಿನೋಯಿಸ್‌ ತಳಿಯ ಡಾಗ್‌ ಸ್ಕ್ವಾಡ್‌ ಅನ್ನು ಮೆಟ್ರೋದ ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗುವುದು ಎಂದಿದ್ದಾರೆ.