ಬೆಲೆಬಾಳುವ ಲೋಹಗಳಾದ ಚಿನ್ನ ಮತ್ತು ಬೆಳ್ಳಿ ದರ ಏಪ್ರಿಲ್ 19, 2022ರ ಮಂಗಳವಾರ ಎಷ್ಟಿದೆ ಎಂಬ ಮಾಹಿತಿ ಬೇಕಿದೆಯಾ? ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ, ದೆಹಲಿ ಇತರ ಪ್ರಮುಖ ನಗರಗಳಲ್ಲಿ 22 ಹಾಗೂ 24 ಕ್ಯಾರೆಟ್ ಚಿನ್ನ (Gold), ಬೆಳ್ಳಿ ದರ ಎಷ್ಟು ಎಂಬ ಮಾಹಿತಿ ಇಲ್ಲಿದೆ. ಹೂಡಿಕೆ ಉದ್ದೇಶವೋ ಅಥವಾ ಶುಭ ಸಮಾರಂಭಕ್ಕೋ ಚಿನ್ನ- ಬೆಳ್ಳಿ ಖರೀದಿಸುವ ಉದ್ದೇಶ ಇದ್ದಲ್ಲಿ ಇಲ್ಲಿನ ಮಾಹಿತಿಯಿಂದ ಸಹಾಯ ಆಗಲಿದೆ. ಇಂದಿನ ಬೆಲೆಯಲ್ಲಿ ಚಿನ್ನ- ಬೆಳ್ಳಿ ಖರೀದಿಸಬೇಕಾ ಎಂಬ ನಿರ್ಧಾರವನ್ನು ಮಾಡಲು ಇಲ್ಲಿರುವ ದರ ಸಹಾಯ ಮಾಡಬಹುದು.
ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಹೀಗಿದೆ (ಪ್ರತಿ 10 ಗ್ರಾಮ್ಗೆ):
ಬೆಂಗಳೂರು: 49,850 ರೂ. (22 ಕ್ಯಾರೆಟ್), 54,380 ರೂ. (24 ಕ್ಯಾರೆಟ್)
ಮೈಸೂರು: 49,850 ರೂ. (22 ಕ್ಯಾರೆಟ್), 54,380 ರೂ. (24 ಕ್ಯಾರೆಟ್)
ಮಂಗಳೂರು: 49,850 ರೂ. (22 ಕ್ಯಾರೆಟ್), 53,380 ರೂ. (24 ಕ್ಯಾರೆಟ್)
ಚೆನ್ನೈ: 50,290 ರೂ. (22 ಕ್ಯಾರೆಟ್), 54,870 ರೂ. (24 ಕ್ಯಾರೆಟ್)
ಮುಂಬೈ: 49,850 ರೂ. (22 ಕ್ಯಾರೆಟ್), 54,380 ರೂ. (24 ಕ್ಯಾರೆಟ್)
ದೆಹಲಿ: 49,850 ರೂ. (22 ಕ್ಯಾರೆಟ್), 54,380 ರೂ. (24 ಕ್ಯಾರೆಟ್)
ಕೋಲ್ಕತ್ತಾ: 49,850 ರೂ. (22 ಕ್ಯಾರೆಟ್), 54,380 ರೂ. (24 ಕ್ಯಾರೆಟ್)
ಹೈದರಾಬಾದ್: 49,850 ರೂ. (22 ಕ್ಯಾರೆಟ್), 54,380 ರೂ. (24 ಕ್ಯಾರೆಟ್)
ಕೇರಳ: 49,850 ರೂ. (22 ಕ್ಯಾರೆಟ್), 54,380 ರೂ. (24 ಕ್ಯಾರೆಟ್)
ಪುಣೆ: 49,880 ರೂ. (22 ಕ್ಯಾರೆಟ್), 54,460 ರೂ. (24 ಕ್ಯಾರೆಟ್)
ಜೈಪುರ್: 49,950 ರೂ. (22 ಕ್ಯಾರೆಟ್), 54,480 ರೂ. (24 ಕ್ಯಾರೆಟ್)
ಮದುರೈ: 50,290 ರೂ. (22 ಕ್ಯಾರೆಟ್), 54,870 ರೂ. (24 ಕ್ಯಾರೆಟ್)
ವಿಜಯವಾಡ: 49,850 ರೂ. (22 ಕ್ಯಾರೆಟ್), 54,380 ರೂ. (24 ಕ್ಯಾರೆಟ್)
ವಿಶಾಖಪಟ್ಟಣ: 49,850 ರೂ. (22 ಕ್ಯಾರೆಟ್), 54,380 ರೂ. (24 ಕ್ಯಾರೆಟ್)
ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಬೆಳ್ಳಿ ದರ ಹೀಗಿದೆ (ಪ್ರತಿ 1 ಕೇಜಿಗೆ):
ಬೆಂಗಳೂರು: 74,900 ರೂ.
ಮೈಸೂರು: 74,900 ರೂ.
ಮಂಗಳೂರು: 74,900 ರೂ.
ಚೆನ್ನೈ: 74,900
ಮುಂಬೈ: 70,000
ದೆಹಲಿ: 70,000
ಕೋಲ್ಕತ್ತಾ: 70,000
ಹೈದರಾಬಾದ್: 74,900
ಕೇರಳ: 74,900
ಪುಣೆ: 70,000
ಜೈಪುರ್: 70,000
ಮದುರೈ: 74,900
ವಿಜಯವಾಡ: 74,900
ವಿಶಾಖಪಟ್ಟಣ: 74,900
(ಮೂಲ: Goodreturns.in)
ಇದನ್ನೂ ಓದಿ: Akshaya Tritiya: ಚಿನ್ನದ ಗಟ್ಟಿಯೋ ಸವರನ್ ಗೋಲ್ಡ್ ಬಾಂಡ್ ಚಿನ್ನದ ಇಟಿಎಫ್ ಯಾವುದು ಹೂಡಿಕೆಗೆ ಉತ್ತಮ?