ಬೆಂಗಳೂರು: ಮುಂಬರುವ 2021 ರ ಐಪಿಎಲ್ ಆವೃತ್ತಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬರದ ಸಿದ್ದತೆ ಮಾಡಿಕೊಳ್ಳುತ್ತಿದ್ದು, ಮುಂದಿನ ಬಾರಿ ಕಪ್ ಗೆಲ್ಲಲೇಬೇಕೆಂಬ ಛಲದೊಂದಿಗೆ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ. ಹೀಗಾಗಿ ಇನ್ನೇನು ಕೆಲವೇ ದಿನಗಳಲ್ಲಿ ನಡೆಯುವ ಹರಾಜು ಪ್ರಕ್ರಿಯೆಗಾಗಿ ಆರ್ಸಿಬಿ ತನ್ನಲ್ಲೇ ಉಳಿಸಿಕೊಳ್ಳುವ ಆಟಗಾರರು ಹಾಗೂ ಕೈಬಿಡಲಾದ ಆಟಗಾರರ ವರದಿಯನ್ನು ತನ್ನ ಟ್ವಿಟರ್ ಅಕೌಂಟ್ನಲ್ಲಿ ಬಿಡುಗಡೆಗೊಳಿಸಿದೆ.
ಆರ್ಸಿಬಿ ತನ್ನಲ್ಲೇ ಉಳಿಸಿಕೊಂಡ ಆಟಗಾರರು..
ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್ಸ್, ದೇವದತ್ ಪಡಿಕ್ಕಲ್, ಯಜುವೇಂದ್ರ ಚಹಲ್, ಮಹಮದ್ ಸಿರಾಜ್, ಕೆ.ರಿಚರ್ಡ್ಸನ್, ವಾಷಿಂಗ್ಟನ್ ಸುಂದರ್, ಪವನ್ ದೇಶಪಾಂಡೆ, ಜೋಶ್ ಫಿಲಿಪ್, ಎಸ್ ಅಹ್ಮದ್, ನವ್ದೀಪ್ ಸೈನಿ, ಆಡಂ ಜಂಪಾ.
ಆರ್ಸಿಬಿ ಕೈಬಿಟ್ಟ ಆಟಗಾರರು..
ಗುರ್ಕೀರತ್ ಸಿಂಗ್, ಮೋಹಿನ್ ಅಲಿ, ಆ್ಯರನ್ ಫಿಂಚ್, ಕ್ರಿಸ್ ಮೋರಿಸ್, ಪವನ್ ನೇಗಿ, ಶಿವಂ ದುಬೆ, ಈಸೂರು ಉದಾನಾ, ಪಾರ್ಥಿವ್ ಪಟೇಲ್, ಡೇಲ್ ಸ್ಟೇನ್, ಉಮೇಶ್ ಯಾದವ್.
IPL Retention Announcement ? Here’s the news you’ve been waiting for, 12th Man Army. We have retained 12 stars from our 2020 squad. ??#PlayBold #IPL2021 #WeAreChallengers pic.twitter.com/YkzSV3EUjU
— Royal Challengers Bangalore (@RCBTweets) January 20, 2021
ಹಾಗೆಯೇ ಉಳಿದ ಪ್ರಾಂಚೈಸಿಗಳು ಸಹ ತಾನೂ ಉಳಿಸಿಕೊಂಡಿರುವ ಆಟಗಾರರ ಹೆಸರುಗಳನ್ನು ಟ್ವೀಟರ್ನಲ್ಲಿ ಹಂಚಿಕೊಂಡಿವೆ.
1️⃣9️⃣ Retained
6️⃣ ReleasedHere are the complete details of the make-up of our squad ahead of the #IPL2021 Auction ?? https://t.co/YWYzBWLjBt#YehHaiNayiDilli #IPLRetention
— Delhi Capitals (@DelhiCapitals) January 20, 2021
? Attention #OrangeArmy ?#RisersRetained for #IPL2021 ?#IPLRetention pic.twitter.com/OsPeoLnDy2
— SunRisers Hyderabad (@SunRisers) January 20, 2021
Sadde Fans, the Retention list is out ?#SaddaPunjab #IPL2021 https://t.co/oJKpXyHf3H
— Kings XI Punjab (@lionsdenkxip) January 20, 2021
Published On - 6:12 pm, Wed, 20 January 21