
ಬೆಂಗಳೂರು: ಜಯನಗರದಲ್ಲಿರುವ ಬುಲೇವಾರ್ಡ್ಗೆ ಕೆಲವು ವರ್ಷಗಳ ಹಿಂದೆ ನಿಧನರಾದ ಜಯನಗರ ವಿಧಾನಸಭಾ ಕ್ಷೇತ್ರದ ಮಾಜಿ BJP ಶಾಸಕ ದಿ. BN ವಿಜಯ್ ಕುಮಾರ್ರ ಹೆಸರಿನಿಂದ ಇಂದು ನಾಮಕರಣ ಮಾಡಲಾಯಿತು.
ಇದನ್ನೂ ಓದಿ: ಪಾರ್ಕ್ ಉದ್ಘಾಟನೆ ಬಳಿಕ ಊಟದ ಸಮಯ! Full Meals ಸವಿದ ಸಿಎಂ BSY..
ನವೀಕರಿಸಿದ ಉದ್ಯಾನವನವನ್ನ ಲೋಕಾರ್ಪಣೆ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಶಾಸಕರ ಪುತ್ಥಳಿ ಸಹ ಅನಾವರಣಗೊಳಿಸಿದರು. ಇದೇ ವೇಳ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ R ಅಶೋಕ್ ಹಾಗೂ ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಸಹ ಉಪಸ್ಥಿತರಿದ್ದರು.
ಮುಖ್ಯಮಂತ್ರಿ ಶ್ರೀ @BSYBJP ರವರು ಇಂದು ಜಯನಗರ 4ನೇ ಬಡಾವಣೆಯಲ್ಲಿ ಬಿಬಿಎಂಪಿ ವತಿಯಿಂದ ನವೀಕರಿಸಲಾಗಿರುವ ಮಾಜಿ ಶಾಸಕ ದಿವಂಗತ 'ಬಿ.ಎನ್.ವಿಜಯಕುಮಾರ್ ಉದ್ಯಾನವನ'ವನ್ನು ಉದ್ಘಾಟಿಸಿದರು. (1/2) pic.twitter.com/HBTYrqka7s
— CM of Karnataka (@CMofKarnataka) September 7, 2020
Published On - 3:15 pm, Mon, 7 September 20