ನಿನ್ನೆ 9, ಇಂದು 15 ಒಂದೇ ಠಾಣೆಯ ಒಟ್ಟು 24 ಪೊಲೀಸ್ ಸಿಬ್ಬಂದಿಗೆ ಕೊರೊನಾ
ಬೆಂಗಳೂರು: ಕೊರೊನಾ ವಿರುದ್ಧ ಹೋರಾಡಲು ಪಣ ತೊಟ್ಟುನಿಂತ ಕೊರೊನಾ ವಾರಿಯರ್ಸ್ಗೆ ಈಗ ಕೊವಿಡ್ ಕಂಟಕವಾಗಿದೆ. ಕಲಾಸಿಪಾಳ್ಯ ಠಾಣೆ ಸಿಬ್ಬಂದಿಗೆ ಕೊರೊನಾ ಆತಂಕ ಹೆಚ್ಚಾಗಿದೆ. ಯಾಕಂದ್ರೆ ನಿನ್ನೆಯವರೆಗೆ ಠಾಣೆಯ 9 ಸಿಬ್ಬಂದಿಗೆ ಸೋಂಕು ಇರುವುದು ದೃಢಪಟ್ಟಿತ್ತು. ಆದರೆ ಇಂದು ಹೊಸದಾಗಿ 15 ಸಿಬ್ಬಂದಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಹೀಗಾಗಿ ಕಲಾಸಿಪಾಳ್ಯ ಪೊಲೀಸ್ ಠಾಣೆಯ ಒಟ್ಟು 24 ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ. ಠಾಣೆ ಸಿಬ್ಬಂದಿಯಲ್ಲಿ ಆತಂಕ ಹೆಚ್ಚಾಗಿದೆ. ಬೆಂಗಳೂರಿನ ಹಾಟ್ಸ್ಪಾಟ್ ಆಗ್ತಿದಿಯಾ ಕಲಾಸಿಪಾಳ್ಯ ಸ್ಟೇಷನ್ ಎನ್ನುವ ಭೀತಿ ಶುರುವಾಗಿದೆ.
ಬೆಂಗಳೂರು: ಕೊರೊನಾ ವಿರುದ್ಧ ಹೋರಾಡಲು ಪಣ ತೊಟ್ಟುನಿಂತ ಕೊರೊನಾ ವಾರಿಯರ್ಸ್ಗೆ ಈಗ ಕೊವಿಡ್ ಕಂಟಕವಾಗಿದೆ. ಕಲಾಸಿಪಾಳ್ಯ ಠಾಣೆ ಸಿಬ್ಬಂದಿಗೆ ಕೊರೊನಾ ಆತಂಕ ಹೆಚ್ಚಾಗಿದೆ. ಯಾಕಂದ್ರೆ ನಿನ್ನೆಯವರೆಗೆ ಠಾಣೆಯ 9 ಸಿಬ್ಬಂದಿಗೆ ಸೋಂಕು ಇರುವುದು ದೃಢಪಟ್ಟಿತ್ತು.
ಆದರೆ ಇಂದು ಹೊಸದಾಗಿ 15 ಸಿಬ್ಬಂದಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಹೀಗಾಗಿ ಕಲಾಸಿಪಾಳ್ಯ ಪೊಲೀಸ್ ಠಾಣೆಯ ಒಟ್ಟು 24 ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ. ಠಾಣೆ ಸಿಬ್ಬಂದಿಯಲ್ಲಿ ಆತಂಕ ಹೆಚ್ಚಾಗಿದೆ. ಬೆಂಗಳೂರಿನ ಹಾಟ್ಸ್ಪಾಟ್ ಆಗ್ತಿದಿಯಾ ಕಲಾಸಿಪಾಳ್ಯ ಸ್ಟೇಷನ್ ಎನ್ನುವ ಭೀತಿ ಶುರುವಾಗಿದೆ.
Published On - 9:50 am, Sun, 21 June 20