ಕಿಚ್ಚ ಸುದೀಪ್ ಗೆಳೆಯನಲ್ಲ ಎಂದಿದ್ದ ನಟ ದರ್ಶನ್ ಟ್ವಿಟ್‌ಗೆ ಇದೀಗ 4 ವರ್ಷ

kichcha sudeep darshan friendship | ಕಿಚ್ಚ ಸುದೀಪ್ ಗೆಳೆಯನಲ್ಲ ಎಂದಿದ್ದ ನಟ ದರ್ಶನ್ ಟ್ವಿಟ್‌ಗೆ ಇದೀಗ 4 ವರ್ಷ... ನಟ ದರ್ಶನ್, ಸುದೀಪ್ ಅವ್ರನ್ನ ಅವನು ಗೆಳೆಯನಲ್ಲ ಎಂದು ಟ್ವಿಟ್ ಮಾಡಿ ಇಂದಿಗೆ ಕರೆಕ್ಟ್ ಆಗಿ ನಾಲ್ಕು ವರ್ಷವಾಗಿದೆ. ಆದ್ರೆ ಎಲ್ಲೋ ಒಂದ್ ಕಡೆ ಇಬ್ರು ಒಂದಲ್ಲ ಒಂದು ದಿನ ಚಿನ್ನ ಅಂತ ಹಗ್ ಮಾಡೋ ಸಿಚ್ಯೂವೇಷನ್ ಬಂದೇ ಬರುತ್ತೆ ಅನ್ನೋ ಹೋಪ್ಸ್ ನಲ್ಲಿದ್ದಾರೆ ಇಬ್ರ ಫ್ಯಾನ್ಸ್.

ಕಿಚ್ಚ ಸುದೀಪ್ ಗೆಳೆಯನಲ್ಲ ಎಂದಿದ್ದ ನಟ ದರ್ಶನ್ ಟ್ವಿಟ್‌ಗೆ ಇದೀಗ 4 ವರ್ಷ
ಕಿಚ್ಚ ಸುದೀಪ್ ಗೆಳೆಯನಲ್ಲ ಎಂದಿದ್ದ ನಟ ದರ್ಶನ್ ಟ್ವಿಟ್‌ಗೆ ಇದೀಗ 4 ವರ್ಷ

Updated on: Mar 06, 2021 | 11:13 AM