ದೇಶದಲ್ಲಿ ಡಿಕೆ ಶಿವಕುಮಾರ್ ಏನ್ ಸ್ಪೆಷಲ್ಲಾ? ಸಚಿವರಿಬ್ಬರ ಪ್ರಶ್ನೆ
ಚಿಕ್ಕಬಳ್ಳಾಪುರ: ಕೆ.ಪಿ.ಸಿ.ಸಿ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಡಿ.ಕೆ.ಶಿವಕುಮಾರ್ ಅವರ ಪದಗ್ರಹಣಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡದ ಆರೋಪದ ಬಗ್ಗೆ ರಾಜ್ಯದ ಇಬ್ಬರು ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ. ‘ಕೋವಿಡ್ ಗೊಡವೆ ದೂರವಾದ ಮೇಲೆ ಮಾಡಿಕೊಳ್ಳಲಿ ಬಿಡಿ’ ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ಡಾ.ಕೆ.ಸುಧಾಕರ್ ಹಾಗೂ ಎಸ್.ಟಿ.ಸೋಮಶೇಖರ್ ಜಂಟಿ ಹೇಳಿಕೆ ನೀಡಿದ್ದು ದೇಶದಲ್ಲಿ ಡಿ.ಕೆ.ಶಿ ಏನ್ ಸ್ಪೆಷಲ್? ಮಂತ್ರಿಗಳಾಗಿ ನಾವೇ 500 ಜನರನ್ನ ಸೇರಿಸಿ ಕಾರ್ಯಕ್ರಮ ಮಾಡ್ತಿಲ್ಲ. ಕೋವಿಡ್ ಸೋಂಕಿನ ಭೀತಿ ಮುಗಿದ ಮೇಲೆ ಮಾಡಿಕೊಳ್ಳಲಿ ಬಿಡಿ, ಯಾರು ಬೇಡ ಅಂತಾರೆ? ಎಂದು […]
Follow us on
ಚಿಕ್ಕಬಳ್ಳಾಪುರ: ಕೆ.ಪಿ.ಸಿ.ಸಿ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಡಿ.ಕೆ.ಶಿವಕುಮಾರ್ ಅವರ ಪದಗ್ರಹಣಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡದ ಆರೋಪದ ಬಗ್ಗೆ ರಾಜ್ಯದ ಇಬ್ಬರು ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ.
‘ಕೋವಿಡ್ ಗೊಡವೆ ದೂರವಾದ ಮೇಲೆ ಮಾಡಿಕೊಳ್ಳಲಿ ಬಿಡಿ’
ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ಡಾ.ಕೆ.ಸುಧಾಕರ್ ಹಾಗೂ ಎಸ್.ಟಿ.ಸೋಮಶೇಖರ್ ಜಂಟಿ ಹೇಳಿಕೆ ನೀಡಿದ್ದು ದೇಶದಲ್ಲಿ ಡಿ.ಕೆ.ಶಿ ಏನ್ ಸ್ಪೆಷಲ್? ಮಂತ್ರಿಗಳಾಗಿ ನಾವೇ 500 ಜನರನ್ನ ಸೇರಿಸಿ ಕಾರ್ಯಕ್ರಮ ಮಾಡ್ತಿಲ್ಲ. ಕೋವಿಡ್ ಸೋಂಕಿನ ಭೀತಿ ಮುಗಿದ ಮೇಲೆ ಮಾಡಿಕೊಳ್ಳಲಿ ಬಿಡಿ, ಯಾರು ಬೇಡ ಅಂತಾರೆ? ಎಂದು ಸಚಿವರಿಬ್ಬರೂ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.