
ಗುವಾಹಟಿ 2022 ರ ಅಂತ್ಯಕ್ಕೆ ಸುಂದರವಾದ ಸೂರ್ಯಾಸ್ತಕ್ಕೆ ಸಾಕ್ಷಿಯಾಗಿದೆ.

ತಮಿಳುನಾಡಿನ ಮರೀನಾ ಬೀಚ್ನಿಂದ 2022 ರ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ

ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ 2022 ರ ಕೊನೆಯ ಸೂರ್ಯಾಸ್ತಮಾನದೊಂದಿಗೆ 2023 ಅನ್ನು ಸ್ವಾಗತಿಸಿದ ಜನರು

2022 ರ ಅಂತ್ಯದ ವೇಳೆಗೆ ಶಿಮ್ಲಾದಲ್ಲಿ ಸೂರ್ಯಾಸ್ತ ಮತ್ತು ಮುಸ್ಸಂಜೆಯ ಬಣ್ಣ ಕಣ್ಣಿಗೆ ರಾಚಿದ್ದು ಹೀಗೆ

ದೆಹಲಿಯ ಅಕ್ಷರಧಾಮ ದೇವಾಲಯದ ಮೇಲೆ ಭಾಸ್ಕರ ಕಂಡಿದ್ದು

2023 ರ ಹೊಸ ವರ್ಷವನ್ನು ಸ್ವಾಗತಿಸಲು ಜನರು ತಯಾರಾಗುತ್ತಿರುವಾಗ ಛತ್ತೀಸ್ಗಢದ ಹೊಸ ರಾಯ್ ಪುರ ಸುಂದರವಾದ ಸೂರ್ಯಾಸ್ತಕ್ಕೆ ಸಾಕ್ಷಿಯಾಗಿದೆ.

ಕರ್ನಾಟಕದ ಕೊಪ್ಪಳದಲ್ಲಿ ಕೆಂಬಣ್ಣದ ಸೂರ್ಯ

ಸೂರ್ಯಾಸ್ತ ಸಮಯದಲ್ಲಿ ನೋಯ್ಡಾದ ಹೂಗ್ಲಿ ನದಿಯ ನೀರು ಬಣ್ಣ ಬಳಿದಂತೆ ಕೆಂಪಾಗಿ ಕಂಡಿದ್ದು.