
ರಾಯಚೂರು: ನಗರದಲ್ಲಿರುವ ರಿಮ್ಸ್ ಆಸ್ಪತ್ರೆಯು ಅವ್ಯವಸ್ಥೆಗಳ ಆಗರವಾಗಿದೆ. ಮಳೆಯಿಂದ ರಿಮ್ಸ್ ಆಸ್ಪತ್ರೆಯ ಮೇಲ್ಛಾವಣಿ ಸೋರಿಕೆಯಾಗುತ್ತಿದ್ದು, ರಿಮ್ಸ್ ಆಸ್ಪತ್ರೆಯ ಹಲವು ವಾರ್ಡ್ಗಳಿಗೆ ನೀರು ನುಗ್ಗಿದೆ.
ರಿಮ್ಸ್ ಆಸ್ಪತ್ರೆ ಮೇಲ್ಛಾವಣಿಯಲ್ಲಿ ನಿಂತುಹೋಗಿರುವ ಮಳೆ ನೀರು ಸೋರಿಕೆಯಾಗಿ ವಾರ್ಡಗಳಿಗೆ ಬರುತ್ತಿದ್ರೂ ಸಂಬಂಧಪಟ್ಟ ಅಧಿಕಾರಿಗಳು. ಸಿಬ್ಬಂದಿ ಡೊಂಟ್ ಕೇರ್ ಎನ್ನುತ್ತಿದ್ದಾರೆ. ರೋಗಿಗಳ ಬೆಡ್ಗಳ ಕೆಳಗೆಲ್ಲ ಮಳೆ ನೀರು ಹರಿದು ಬಂದಿದೆ. ರಿಮ್ಸ್ ಆಸ್ಪತ್ರೆಯ ಅವ್ಯವಸ್ಥೆಗಳ ವಿರುದ್ಧ ರೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Published On - 11:53 am, Sat, 29 August 20