ವೃದ್ಧೆಯ ಕೊಲೆ ಮಾಡಿ, ಮಗನನ್ನು ಸಾಯಿಸಲು ಯತ್ನಿಸಿದ ಕಿರಾತಕ ಅರೆಸ್ಟ್..

|

Updated on: Nov 02, 2020 | 9:52 AM

ಚಿಕ್ಕಬಳ್ಳಾಪುರ: ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿ ವೃದ್ಧೆಯ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಡ್ಡರಬಂಡೆಯಲ್ಲಿ ನಡೆದಿದೆ. 75 ವರ್ಷದ ವೃದ್ಧೆ ಕೊಂಡಮ್ಮ ಹತ್ಯೆಯಾದವರು. ಜೊತೆಗೆ ಮೃತ ವೃದ್ಧೆ ಕೊಂಡಮ್ಮನ ಮಗ ಗಂಗಪ್ಪನ ಹತ್ಯೆಗೂ ಯತ್ನ ನಡೆದಿದೆ. ಆರೋಪಿ ವೆಂಕಟೇಶ್ ಗಂಗಪ್ಪಗೆ ಬೈಕ್ ಡಿಕ್ಕಿ ಹೊಡೆಸಿ ಕೊಲೆಗೆ ಯತ್ನಿಸಿದ್ದ. ಸದ್ಯ ಪೊಲೀಸರು ಆರೋಪಿ ವೆಂಕಟೇಶ್​ನನ್ನು ಬಂಧಿಸಿದ್ದಾರೆ. ಗೌರಿಬಿದನೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವೃದ್ಧೆಯ ಕೊಲೆ ಮಾಡಿ, ಮಗನನ್ನು ಸಾಯಿಸಲು ಯತ್ನಿಸಿದ ಕಿರಾತಕ ಅರೆಸ್ಟ್..
Follow us on

ಚಿಕ್ಕಬಳ್ಳಾಪುರ: ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿ ವೃದ್ಧೆಯ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಡ್ಡರಬಂಡೆಯಲ್ಲಿ ನಡೆದಿದೆ. 75 ವರ್ಷದ ವೃದ್ಧೆ ಕೊಂಡಮ್ಮ ಹತ್ಯೆಯಾದವರು.

ಜೊತೆಗೆ ಮೃತ ವೃದ್ಧೆ ಕೊಂಡಮ್ಮನ ಮಗ ಗಂಗಪ್ಪನ ಹತ್ಯೆಗೂ ಯತ್ನ ನಡೆದಿದೆ. ಆರೋಪಿ ವೆಂಕಟೇಶ್ ಗಂಗಪ್ಪಗೆ ಬೈಕ್ ಡಿಕ್ಕಿ ಹೊಡೆಸಿ ಕೊಲೆಗೆ ಯತ್ನಿಸಿದ್ದ. ಸದ್ಯ ಪೊಲೀಸರು ಆರೋಪಿ ವೆಂಕಟೇಶ್​ನನ್ನು ಬಂಧಿಸಿದ್ದಾರೆ. ಗೌರಿಬಿದನೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.