ವಿಜಯಪುರ: ಇಂದಿನಿಂದ ನಗರದ ಅಧಿದೇವತೆ ಶ್ರೀ ಸಿದ್ದೇಶ್ವರ ಜಾತ್ರೆ ಆರಂಭವಾಗಿದ್ದು, ಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನೆರವೇರುತ್ತಿದೆ.
ಮಹಾಮಾರಿ ಕೊರೊನಾದ ಆತಂಕದ ನಡುವೆ ಸಿದ್ದೇಶ್ವರ ಜಾತ್ರೆ ಸರಳವಾಗಿ ನಡೆಯಲಿದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಪತ್ನಿ ಶೈಲಜಾ ವಿಶೇಷ ಪೂಜಾ ಕಾರ್ಯಕ್ರಮ ಹಾಗೂ ನಂದಿಕೋಲು ಮೆರವಣಿಗೆಗೆ ಚಾಲನೆ ನೀಡಿದರು.
ಲಸಿಕೆ ತಯಾರಿಕೆ ಕಂಪನಿಗಳಿಗೆ ಕೋರ್ಟ್ನಿಂದ ರಕ್ಷಣೆ ಇಲ್ಲ.. ಸೈಡ್ ಎಫೆಕ್ಟ್ ಆದ್ರೆ ಕೇಸ್ ದಾಖಲಿಸಬಹುದು