ಗೋಲ್ಡ್ ಫಿಂಚ್ ಸಿಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭೂತಪೂರ್ವ ಸ್ವಾಗತ!
ಕಾನ್ವಾಯ್ ನೊಂದಿಗೆ ಪ್ರಧಾನಿಗಳು ತೆರಳುತ್ತಿದ್ದರೆ ರಸ್ತೆಯುದ್ದಕ್ಕೂ ನಿಂತಿದ್ದ ಜನ ‘ಭಾರತ ಮಾತಾ ಕೀ ಜೈ!’ ಅಂತ ಘೋಷಣೆ ಕೂಗುತ್ತಾ ‘ಮೋದಿ, ಮೋದಿ, ಮೋದಿ’ ಅಂತ ಚೀರುತ್ತಿದ್ದರು!
ಮಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಿಂದ ಕೂಳೂರಿನ ಎನ್ ಎಂ ಪಿ ಎ ಹೆಲಿಪ್ಯಾಡ್ ಗೆ (NMPA Helipad) ಆಗಮಿಸಿ ಗೋಲ್ಡ್ ಫಿಂಚ್ ಸಿಟಿ ಮೈದಾನದೆಡೆ ತೆರಳಿದಾಗ ಅವರಿಗೆ ಸಿಕ್ಕ ಸ್ವಾಗತ ಮತ್ತು ಜಯಕಾರವನ್ನು ಈ ವಿಡಿಯೋದಲ್ಲಿ ನೋಡಬಹದು. ಕಾನ್ವಾಯ್ ನೊಂದಿಗೆ ಪ್ರಧಾನಿಗಳು ತೆರಳುತ್ತಿದ್ದರೆ ರಸ್ತೆಯುದ್ದಕ್ಕೂ ನಿಂತಿದ್ದ ಜನ ‘ಭಾರತ ಮಾತಾ ಕೀ ಜೈ!’ ಅಂತ ಘೋಷಣೆ ಕೂಗುತ್ತಾ ‘ಮೋದಿ, ಮೋದಿ, ಮೋದಿ’ ಅಂತ ಚೀರುತ್ತಿದ್ದರು!
Latest Videos