ಹೊಳೆಯಲ್ಲಿ ನೀರು ನಾಯಿಗಳ ಹಿಂಡು: ಅಪರೂಪದ ದೃಶ್ಯ ಮೊಬೈಲ್​ನಲ್ಲಿ ಸೆರೆ, ಎಲ್ಲಿ?

ಕೊಡಗು: ಅಪರೂಪಕ್ಕೆ ಕಾಣಸಿಗುವ ನೀರು ನಾಯಿಗಳ ಹಿಂಡೊಂದು ಹೊಳೆಯಲ್ಲಿ ಪ್ರತ್ಯಕ್ಷವಾಗಿರುವ ಸ್ವಾರಸ್ಯಕರ ಪ್ರಸಂಗ ಜಿಲ್ಲೆಯ ವಿರಾಜಪೇಟೆ ತಾಲೂಕಿ‌ನ ಬೆಸಗೂರು ಗ್ರಾಮದ ಕೀರೆಹೊಳೆಯಲ್ಲಿ ಕಂಡು ಬಂದಿದೆ. ಜಿಲ್ಲೆಯಲ್ಲಿ ಬಹಳ ಅಪರೂಪಕ್ಕೆ ಕಾಣಸಿಗುವ ಈ ನೀರು ನಾಯಿಗಳು ಇಂದು ಇದಕ್ಕಿದ್ದಂತೆ ಪ್ರತ್ಯಕ್ಷವಾಗಿದ್ದು ಸ್ಥಳೀಯರಿಗೆ ಅಚ್ಚರಿ ಉಂಟುಮಾಡಿವೆ. ಹಾಗಾಗಿ, ಅಪರೂಪದ ನೀರುನಾಯಿಗಳನ್ನ ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿಯಲು ಜನ ಮುಂದಾದರು. ಆದರೆ, ಜನರನ್ನ ಕಂಡೊಡನೆ ನೀರು ನಾಯಿಗಳು ಕಣ್ಮರೆಯಾಗಿಬಿಟ್ಟವು!

ಹೊಳೆಯಲ್ಲಿ ನೀರು ನಾಯಿಗಳ ಹಿಂಡು: ಅಪರೂಪದ ದೃಶ್ಯ ಮೊಬೈಲ್​ನಲ್ಲಿ ಸೆರೆ, ಎಲ್ಲಿ?
Updated By: ಸಾಧು ಶ್ರೀನಾಥ್​

Updated on: Sep 07, 2020 | 10:47 AM

ಕೊಡಗು: ಅಪರೂಪಕ್ಕೆ ಕಾಣಸಿಗುವ ನೀರು ನಾಯಿಗಳ ಹಿಂಡೊಂದು ಹೊಳೆಯಲ್ಲಿ ಪ್ರತ್ಯಕ್ಷವಾಗಿರುವ ಸ್ವಾರಸ್ಯಕರ ಪ್ರಸಂಗ ಜಿಲ್ಲೆಯ ವಿರಾಜಪೇಟೆ ತಾಲೂಕಿ‌ನ ಬೆಸಗೂರು ಗ್ರಾಮದ ಕೀರೆಹೊಳೆಯಲ್ಲಿ ಕಂಡು ಬಂದಿದೆ.

ಜಿಲ್ಲೆಯಲ್ಲಿ ಬಹಳ ಅಪರೂಪಕ್ಕೆ ಕಾಣಸಿಗುವ ಈ ನೀರು ನಾಯಿಗಳು ಇಂದು ಇದಕ್ಕಿದ್ದಂತೆ ಪ್ರತ್ಯಕ್ಷವಾಗಿದ್ದು ಸ್ಥಳೀಯರಿಗೆ ಅಚ್ಚರಿ ಉಂಟುಮಾಡಿವೆ. ಹಾಗಾಗಿ, ಅಪರೂಪದ ನೀರುನಾಯಿಗಳನ್ನ ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿಯಲು ಜನ ಮುಂದಾದರು. ಆದರೆ, ಜನರನ್ನ ಕಂಡೊಡನೆ ನೀರು ನಾಯಿಗಳು ಕಣ್ಮರೆಯಾಗಿಬಿಟ್ಟವು!