ಸ್ಲೀಪಿಂಗ್ ಸಿದ್ದು! ಕನ್ನಡಕ ಏರಿಸಿಕೊಂಡು ಮತ್ತೆ ನಿದ್ದೆಗೆ ಜಾರಿದ ಸಿದ್ದರಾಮಯ್ಯ
ಬೆಂಗಳೂರು: ಯಶವಂತಪುರ ಕಾಂಗ್ರೆಸ್ ಅಭ್ಯರ್ಥಿ ಪಿ ನಾಗರಾಜ್ ಭಾಷಣದ ವೇಳೆ ವೇದಿಕೆಯ ಮೇಲೆಯೇ ಸಿದ್ದರಾಮಯ್ಯ ಮತ್ತೊಮ್ಮೆ ನಿದ್ದೆಗೆ ಜಾರಿದ್ದಾರೆ. ನಿದ್ದೆ ರಾಮಯ್ಯ ಎಂದು ಆಗಾಗ ಕರೆಯಿಸಿಕೊಳ್ಳುವ ಸಿದ್ದು, ಉಪಚುನಾವಣಾ ಪ್ರಚಾರ ವೇದಿಕೆಯಲ್ಲಿ ಸ್ಲೀಪಿಂಗ್ ಮೂಡ್ನಲ್ಲಿ ಇದ್ದದ್ದು ಕಂಡುಬಂದಿದೆ. ತೂಕಡಿಸುತ್ತಿದ್ದ ಸಿದ್ದರಾಮಯ್ಯ ಅವ್ರನ್ನ ಜಯಚಂದ್ರ, ಕೃಷ್ಣಪ್ಪ ಎಬ್ಬಿಸಿದ್ದಾರೆ. ಆದ್ರೆ ಸಿದ್ದರಾಮಯ್ಯ ಕನ್ನಡಕ ಸರಿಪಡಿಸಿಕೊಂಡು ಮತ್ತೊಮ್ಮೆ ನಿದ್ದೆಗೆ ಜಾರಿದ್ದಾರೆ. ಮತ್ತೂ ಒಮ್ಮೆ ಜಯಚಂದ್ರ ಮತ್ತು ಕೃಷ್ಣಪ್ಪ ಸಿದ್ದರಾಮಯ್ಯನವರನ್ನು ಎಚ್ಚರಿಸಿದ್ದಾರೆ. ಆಗ ಸಿದ್ದರಾಮಯ್ಯ ಫುಲ್ ಅಲರ್ಟ್ ಆಗಿ ಎದ್ದುಕೂತಿದ್ದಾರೆ.
Follow us on
ಬೆಂಗಳೂರು: ಯಶವಂತಪುರ ಕಾಂಗ್ರೆಸ್ ಅಭ್ಯರ್ಥಿ ಪಿ ನಾಗರಾಜ್ ಭಾಷಣದ ವೇಳೆ ವೇದಿಕೆಯ ಮೇಲೆಯೇ ಸಿದ್ದರಾಮಯ್ಯ ಮತ್ತೊಮ್ಮೆ ನಿದ್ದೆಗೆ ಜಾರಿದ್ದಾರೆ. ನಿದ್ದೆ ರಾಮಯ್ಯ ಎಂದು ಆಗಾಗ ಕರೆಯಿಸಿಕೊಳ್ಳುವ ಸಿದ್ದು, ಉಪಚುನಾವಣಾ ಪ್ರಚಾರ ವೇದಿಕೆಯಲ್ಲಿ ಸ್ಲೀಪಿಂಗ್ ಮೂಡ್ನಲ್ಲಿ ಇದ್ದದ್ದು ಕಂಡುಬಂದಿದೆ.
ತೂಕಡಿಸುತ್ತಿದ್ದ ಸಿದ್ದರಾಮಯ್ಯ ಅವ್ರನ್ನ ಜಯಚಂದ್ರ, ಕೃಷ್ಣಪ್ಪ ಎಬ್ಬಿಸಿದ್ದಾರೆ. ಆದ್ರೆ ಸಿದ್ದರಾಮಯ್ಯ ಕನ್ನಡಕ ಸರಿಪಡಿಸಿಕೊಂಡು ಮತ್ತೊಮ್ಮೆ ನಿದ್ದೆಗೆ ಜಾರಿದ್ದಾರೆ. ಮತ್ತೂ ಒಮ್ಮೆ ಜಯಚಂದ್ರ ಮತ್ತು ಕೃಷ್ಣಪ್ಪ ಸಿದ್ದರಾಮಯ್ಯನವರನ್ನು ಎಚ್ಚರಿಸಿದ್ದಾರೆ. ಆಗ ಸಿದ್ದರಾಮಯ್ಯ ಫುಲ್ ಅಲರ್ಟ್ ಆಗಿ ಎದ್ದುಕೂತಿದ್ದಾರೆ.