ಹೂ ಕೋಸು ತಿನ್ನುವ ಮೊದಲು ಅದರ ಅಡ್ಡ ಪರಿಣಾಮಗಳನ್ನು ತಿಳಿದುಕೊಳ್ಳಿ

| Updated By: sandhya thejappa

Updated on: Mar 31, 2022 | 8:35 AM

ಹೂ ಕೋಸು ನೋಡುವುದಕ್ಕೆ ಚೆನ್ನಾಗಿದ್ದರೂ, ಅದರಲ್ಲಿ ಹುಳಗಳೇ ಜಾಸ್ತಿ. ಹೀಗಾಗಿ ಈ ತರಕಾರಿಯನ್ನು ಎಲ್ಲರೂ ಇಷ್ಟಪಡಲ್ಲ. ಇದರಿಂದ ಕೆಲ ಆರೋಗ್ಯ ಸಮಸ್ಯೆಗಳೂ ಇವೆ.

ಹೂ ಕೋಸು ತಿನ್ನುವ ಮೊದಲು ಅದರ ಅಡ್ಡ ಪರಿಣಾಮಗಳನ್ನು ತಿಳಿದುಕೊಳ್ಳಿ
ಹೂ ಕೋಸು
Follow us on