ಶಿವಮೊಗ್ಗ: ತಾಯಿಯ ಅಂತ್ಯ ಸಂಸ್ಕಾರ ಮಾಡಲು ಆಕೆಯ ಪುತ್ರನಿಗೆ ತಂದೆಯೇ ಜಾಗ ನೀಡದ ಹೃದಯವಿದ್ರಾವಕ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ಯಡಗುಡ್ಡೆನಲ್ಲಿ ನಡೆದಿದೆ.
ನಾಗರಾಜ್ ತನ್ನ ಜಮೀನಿನಲ್ಲಿ ಪತ್ನಿ ಅಂತ್ಯಕ್ರಿಯೆಗೆ ಒಪ್ಪುತ್ತಿಲ್ಲ. ತಮ್ಮ ಮನೆಬಾಗಿಲು ಹಾಕಿಕೊಂಡು ನಾಗರಾಜ್ ರಾತ್ರಿಯಿಡಿ ಒಳಗೆ ಕೂತಿದ್ದಾರಂತೆ. ಈ ಹಿನ್ನೆಲೆಯಲ್ಲಿ ಗಣೇಶ್ ಮನೆ ಮುಂದೆ ತಾಯಿಯ ಶವವನ್ನಿಟ್ಟು ಕೂತಿದ್ದಾರೆ. ಇನ್ನು ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ರಿಪ್ಪನ್ ಪೇಟೆ ಠಾಣೆ ಪೊಲೀಸರ ಭೇಟಿ ಕೊಟ್ಟು ಮಾತುಕತೆ ನಡೆಸಿದರು.