ಕೆಲಸವಿಲ್ಲದೆ ಚಿಂತೆಗೀಡಾದ ತಂದೆಗೆ ಸ್ಟೋಕ್, ಸಂಕಷ್ಟಕ್ಕೆ ಸಿಲುಕಿದ ಬಡ ಕುಟುಂಬ!

|

Updated on: Apr 22, 2020 | 4:45 PM

ಚಿಕ್ಕಮಗಳೂರು: ಮಹಾಮಾರಿ ಕೊರೊನಾ ವೈರಸ್​ ಸೋಂಕು ತಡೆಗಟ್ಟಲು ಲಾಕ್​ಡೌನ್ ಮಾಡಿರುವ ಕಾರಣ ಕೆಲಸವಿಲ್ಲ ಎಂದು ಚಿಂತೆಯಲ್ಲಿದ್ದ ಚಾಲಕನಿಗೆ ಸ್ಟ್ರೋಕ್ ಹೊಡೆದಿದೆ. ಮೂಡಿಗೆರೆ ತಾಲೂಕಿನ ಚೆನ್ನಡ್ಲು ಗ್ರಾಮದಲ್ಲಿ ಮನಕಲುಕುವ ಘಟನೆ ನಡೆದಿದ್ದು, ಲಾಕ್​ಡೌನ್ ಹೊಡೆತಕ್ಕೆ ಬಡ ಕುಟುಂಬ ತತ್ತರಿಸಿ ಹೋಗಿದೆ. ದಿವ್ಯಾಂಗ, ಬುದ್ಧಿಮಾಂದ್ಯ ಮಕ್ಕಳೊಂದಿಗೆ ಸುಂದರ್ ವಾಸಿಸುತ್ತಿದ್ದರು. ಕೆಲಸವಿಲ್ಲದೆ ಚಿಂತೆಗೀಡಾಗಿ ಸ್ಟ್ರೋಕ್​ಗೆ ಒಳಗಾಗಿದ್ದಾರೆ. ಕುಟುಂಬಕ್ಕೆ ಆಧಾರವಾಗಿದ್ದ ತಂದೆಗೆ ಸ್ಟ್ರೋಕ್ ಆದ ಹಿನ್ನೆಲೆಯಲ್ಲಿ ಬಡ ಕುಟುಂಬ ಸಂಕಷ್ಟಕ್ಕೆ ಸಿಲುಕಿದ್ದು, ಪರಿಸ್ಥಿತಿಯನ್ನು ಕಂಡು ಪತ್ನಿ ಕಂಗಾಲಾಗಿದ್ದಾರೆ.

ಕೆಲಸವಿಲ್ಲದೆ ಚಿಂತೆಗೀಡಾದ ತಂದೆಗೆ ಸ್ಟೋಕ್, ಸಂಕಷ್ಟಕ್ಕೆ ಸಿಲುಕಿದ ಬಡ ಕುಟುಂಬ!
Follow us on

ಚಿಕ್ಕಮಗಳೂರು: ಮಹಾಮಾರಿ ಕೊರೊನಾ ವೈರಸ್​ ಸೋಂಕು ತಡೆಗಟ್ಟಲು ಲಾಕ್​ಡೌನ್ ಮಾಡಿರುವ ಕಾರಣ ಕೆಲಸವಿಲ್ಲ ಎಂದು ಚಿಂತೆಯಲ್ಲಿದ್ದ ಚಾಲಕನಿಗೆ ಸ್ಟ್ರೋಕ್ ಹೊಡೆದಿದೆ. ಮೂಡಿಗೆರೆ ತಾಲೂಕಿನ ಚೆನ್ನಡ್ಲು ಗ್ರಾಮದಲ್ಲಿ ಮನಕಲುಕುವ ಘಟನೆ ನಡೆದಿದ್ದು, ಲಾಕ್​ಡೌನ್ ಹೊಡೆತಕ್ಕೆ ಬಡ ಕುಟುಂಬ ತತ್ತರಿಸಿ ಹೋಗಿದೆ.

ದಿವ್ಯಾಂಗ, ಬುದ್ಧಿಮಾಂದ್ಯ ಮಕ್ಕಳೊಂದಿಗೆ ಸುಂದರ್ ವಾಸಿಸುತ್ತಿದ್ದರು. ಕೆಲಸವಿಲ್ಲದೆ ಚಿಂತೆಗೀಡಾಗಿ ಸ್ಟ್ರೋಕ್​ಗೆ ಒಳಗಾಗಿದ್ದಾರೆ. ಕುಟುಂಬಕ್ಕೆ ಆಧಾರವಾಗಿದ್ದ ತಂದೆಗೆ ಸ್ಟ್ರೋಕ್ ಆದ ಹಿನ್ನೆಲೆಯಲ್ಲಿ ಬಡ ಕುಟುಂಬ ಸಂಕಷ್ಟಕ್ಕೆ ಸಿಲುಕಿದ್ದು, ಪರಿಸ್ಥಿತಿಯನ್ನು ಕಂಡು ಪತ್ನಿ ಕಂಗಾಲಾಗಿದ್ದಾರೆ.