MLA ಮನೆ ಮುಂದೆ ದುಷ್ಕರ್ಮಿಗಳಿಂದ ಮಾಟ-ಮಂತ್ರ, ಎಲ್ಲಿ?

ದಾವಣಗೆರೆ: ಶಾಸಕನ ಮನೆ ಮುಂದೆಯೇ ಕುಂಕುಮ, ನಿಂಬೆಕಾಯಿ ಮತ್ತು ಹಸಿರು ತಪ್ಪಲ ಬಳಸಿ ಮಾಟ-ಮಂತ್ರ ಮಾಡಿರುವ ಘಟನೆ  ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಜಗಳೂರು ಕ್ಷೇತ್ರದ ಶಾಸಕರ ಮನೆಯ ಮುಂದೆ ದುಷ್ಕರ್ಮಿಗಳು ಕುಂಕುಮ, ನಿಂಬೆಕಾಯಿ ಹಾಗೂ ಹಸಿರು ತಪ್ಪಲ ಬಳಸಿ ಮಾಟ-ಮಂತ್ರ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಹಿಂದೆಯೂ ಶಾಸಕರ ನಿವಾಸದ ಮುಂದೆ ಈ ರೀತಿಯ ಪ್ರಯತ್ನ ನಡೆದಿತ್ತು ಎಂದು ತಿಳಿದುಬಂದಿದೆ. ನಿನ್ನೆ ನೂಲ ಹುಣ್ಣಿಮೆ ಆಗಿದ್ದರಿಂದ ತಡರಾತ್ರಿ ಈ ಕೃತ್ಯ ಎಸಗಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.

MLA ಮನೆ ಮುಂದೆ ದುಷ್ಕರ್ಮಿಗಳಿಂದ ಮಾಟ-ಮಂತ್ರ, ಎಲ್ಲಿ?
Edited By:

Updated on: Aug 04, 2020 | 1:18 PM

ದಾವಣಗೆರೆ: ಶಾಸಕನ ಮನೆ ಮುಂದೆಯೇ ಕುಂಕುಮ, ನಿಂಬೆಕಾಯಿ ಮತ್ತು ಹಸಿರು ತಪ್ಪಲ ಬಳಸಿ ಮಾಟ-ಮಂತ್ರ ಮಾಡಿರುವ ಘಟನೆ  ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಜಗಳೂರು ಕ್ಷೇತ್ರದ ಶಾಸಕರ ಮನೆಯ ಮುಂದೆ ದುಷ್ಕರ್ಮಿಗಳು ಕುಂಕುಮ, ನಿಂಬೆಕಾಯಿ ಹಾಗೂ ಹಸಿರು ತಪ್ಪಲ ಬಳಸಿ ಮಾಟ-ಮಂತ್ರ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಈ ಹಿಂದೆಯೂ ಶಾಸಕರ ನಿವಾಸದ ಮುಂದೆ ಈ ರೀತಿಯ ಪ್ರಯತ್ನ ನಡೆದಿತ್ತು ಎಂದು ತಿಳಿದುಬಂದಿದೆ. ನಿನ್ನೆ ನೂಲ ಹುಣ್ಣಿಮೆ ಆಗಿದ್ದರಿಂದ ತಡರಾತ್ರಿ ಈ ಕೃತ್ಯ ಎಸಗಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.