ಪ್ರವಾಸಿಗರ ಬಿಂದಾಸ್​ ವೀಕೆಂಡ್ ಮಸ್ತಿ.. ಮಾಸ್ಕ್​, ಸಾಮಾಜಿಕ ಅಂತರ ಮಾತ್ರ ಕೇಳಲೇಬೇಡಿ

| Updated By:

Updated on: Jun 28, 2020 | 12:06 PM

ಚಿಕ್ಕಮಗಳೂರು: ಜಿಲ್ಲೆಯ ಪ್ರವಾಸಿ ತಾಣಗಳೆಂದರೆ ರಾಜ್ಯದ ಜನರಿಗೆ ಅಚ್ಚುಮೆಚ್ಚು. ವೀಕೆಂಡ್​ ಬಂದ್ರೆ ಸಾಕು ಕಾಫಿನಾಡಿನತ್ತ ಮುಖಮಾಡುವವರೇ ಹೆಚ್ಚು. ಅಂತೆಯೇ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಮುಳ್ಳಯ್ಯನಗಿರಿಗೆ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬಂದಿದ್ದರು. ಆದರೆ, ಸೆಲ್ಫಿ, ಹರಟೆಯಂಥ ಸಿಕ್ಕಾಪಟ್ಟೆ ಎಂಜಾಯ್​ ಮಾಡ್ತಿದ್ದ ಪ್ರವಾಸಿಗರಲ್ಲಿ ಬಹಳಷ್ಟು ಮಂದಿ ಮಾಸ್ಕ್​ ಹಾಕೊಂಡೇ ಇರಲಿಲ್ಲ. ಇನ್ನು ಸಾಮಾಜಿಕ ಅಂತರವಂತೂ ಕೇಳಲೇ ಬೇಡಿ. ಹಾಗಾಗಿ ಇದರಿಂದ ಸ್ಥಳೀಯರಲ್ಲಿ ಆತಂಕ ಶುರುವಾಗಿದೆ. ಕೂಡಲೇ ಅಧಿಕಾರಿಗಳು ಪ್ರವಾಸಿಗರ ವಿರುದ್ಧ ಸೂಕ್ತ ಕ್ರಮವನ್ನು ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಪ್ರವಾಸಿಗರ ಬಿಂದಾಸ್​ ವೀಕೆಂಡ್ ಮಸ್ತಿ.. ಮಾಸ್ಕ್​, ಸಾಮಾಜಿಕ ಅಂತರ ಮಾತ್ರ ಕೇಳಲೇಬೇಡಿ
Follow us on

ಚಿಕ್ಕಮಗಳೂರು: ಜಿಲ್ಲೆಯ ಪ್ರವಾಸಿ ತಾಣಗಳೆಂದರೆ ರಾಜ್ಯದ ಜನರಿಗೆ ಅಚ್ಚುಮೆಚ್ಚು. ವೀಕೆಂಡ್​ ಬಂದ್ರೆ ಸಾಕು ಕಾಫಿನಾಡಿನತ್ತ ಮುಖಮಾಡುವವರೇ ಹೆಚ್ಚು. ಅಂತೆಯೇ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಮುಳ್ಳಯ್ಯನಗಿರಿಗೆ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬಂದಿದ್ದರು.

ಆದರೆ, ಸೆಲ್ಫಿ, ಹರಟೆಯಂಥ ಸಿಕ್ಕಾಪಟ್ಟೆ ಎಂಜಾಯ್​ ಮಾಡ್ತಿದ್ದ ಪ್ರವಾಸಿಗರಲ್ಲಿ ಬಹಳಷ್ಟು ಮಂದಿ ಮಾಸ್ಕ್​ ಹಾಕೊಂಡೇ ಇರಲಿಲ್ಲ. ಇನ್ನು ಸಾಮಾಜಿಕ ಅಂತರವಂತೂ ಕೇಳಲೇ ಬೇಡಿ. ಹಾಗಾಗಿ ಇದರಿಂದ ಸ್ಥಳೀಯರಲ್ಲಿ ಆತಂಕ ಶುರುವಾಗಿದೆ. ಕೂಡಲೇ ಅಧಿಕಾರಿಗಳು ಪ್ರವಾಸಿಗರ ವಿರುದ್ಧ ಸೂಕ್ತ ಕ್ರಮವನ್ನು ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.