ಬೆಂಗಳೂರಿನ ಪ್ರಮುಖ ರೋಡ್​ಗಳಲ್ಲಿ ಸಂಚಾರ ನಿಷೇಧ, ಟ್ರಾಫಿಕ್ ಜಾಮ್​ನಿಂದ ಹೈರಾಣಾದ ಜನತೆ

ನಗರದ ಅನಿಲ್ ಕುಂಬ್ಳೆ ರಸ್ತೆ, ಎಂ.ಜಿ.ರೋಡ್​​, ರೆಸಿಡೆನ್ಸಿ ರೋಡ್ ಸೇರಿದಂತೆ ಎಂ.ಜಿ.ರಸ್ತೆ ಸಂಪರ್ಕಿಸುವ ಎಲ್ಲಾ ರಸ್ತೆಗಳಲ್ಲೂ ಟ್ರಾಫಿಕ್ ಜಾಮ್ ಶುರುವಾಗಿದೆ. ಹೀಗಾಗಿ ಬೇಗ ಮನೆಗೆ ಸೇರುವ ತವಕದಲ್ಲಿದ್ದ ಸಾರ್ವಜನಿಕರು ಟ್ರಾಫಿಕ್​ನಲ್ಲಿ ನಿಂತು ಹೈರಾಣಾಗಿದ್ದಾರೆ.

ಬೆಂಗಳೂರಿನ ಪ್ರಮುಖ ರೋಡ್​ಗಳಲ್ಲಿ ಸಂಚಾರ ನಿಷೇಧ, ಟ್ರಾಫಿಕ್ ಜಾಮ್​ನಿಂದ ಹೈರಾಣಾದ ಜನತೆ
ಸಾಂದರ್ಭೀಕ ಚಿತ್ರ

Updated on: Dec 31, 2020 | 8:57 PM

ಬೆಂಗಳೂರು: ನಗರದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್​ ಬಿದ್ದಿದ್ದು, ಸಾರ್ವಜನಿಕರು ಗುಂಪು ಸೇರದಂತೆ ಸರ್ಕಾರ ಆದೇಶ ಹೊರಡಿಸಿದೆ. ಅಲ್ಲದೆ ನಗರದ ಪ್ರಮುಖ ರೋಡ್​ಗಳಲ್ಲಿ ಸಂಚಾರಕ್ಕೆ ನಿಷೇಧ ಹೇರಿರುವುದರಿಂದ ನಗರದ ಹಲವೆಡೆ ಟ್ರಾಫಿಕ್ ಜಾಮ್ ಸಮಸ್ಯೆ ಎದುರಾಗಿದೆ.

ನಗರದ ಅನಿಲ್ ಕುಂಬ್ಳೆ ರಸ್ತೆ, ಎಂಜಿ ರೋಡ್​​, ರೆಸಿಡೆನ್ಸಿ ರೋಡ್ ಸೇರಿದಂತೆ ಎಂಜಿ ರಸ್ತೆ ಸಂಪರ್ಕಿಸುವ ಎಲ್ಲಾ ರಸ್ತೆಗಳಲ್ಲೂ ಟ್ರಾಫಿಕ್ ಜಾಮ್ ಶುರುವಾಗಿದೆ. ಹೀಗಾಗಿ ಬೇಗ ಮನೆಗೆ ಸೇರುವ ತವಕದಲ್ಲಿದ್ದ ಸಾರ್ವಜನಿಕರು ಟ್ರಾಫಿಕ್​ನಲ್ಲಿ ನಿಂತು ಹೈರಾಣಾಗಿದ್ದಾರೆ.

ಡಿಸೆಂಬರ್ 31ರ ರಾತ್ರಿ ಬೆಂಗಳೂರಲ್ಲಿ ನಿಷೇಧಾಜ್ಞೆ: ಪೊಲೀಸ್​ ಆಯುಕ್ತ ಕಮಲ್​ ಪಂತ್

Published On - 8:53 pm, Thu, 31 December 20

pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us