ಮಹಿಳಾ PDOಗಳ ಜತೆ ಅಸಭ್ಯ ವರ್ತನೆ ಆರೋಪ, ಅಧಿಕಾರಿ ವಿರುದ್ಧ ದೂರು

ಬೆಳಗಾವಿ: ಮಹಿಳಾ ಪಿಡಿಒಗಳ ಜತೆ ಅಸಭ್ಯ ವರ್ತನೆ, ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ತಾಲೂಕು ಪಂಚಾಯಿತಿ ಇಒ ವಿರುದ್ಧ ಆರೋಪ ಕೇಳಿ ಬಂದಿದೆ. ಬೈಲಹೊಂಗಲ ತಾಲೂಕು ಪಂಚಾಯಿತಿ ಇಒ ಆಗಿರುವ ಸಮೀರ್‌ ಮುಲ್ಲಾ ಮಹಿಳಾ ಪಿಡಿಓಗಳಿಗೆ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಪಿಡಿಒ ಕ್ಷೇಮಾಭಿವೃದ್ಧಿ ಸಂಘದಿಂದ ಜಿಲ್ಲಾ ಪಂಚಾಯಿತಿ ಸಿಇಒ ಡಾ.ರಾಜೇಂದ್ರ ಕೆವಿಗೆ ದೂರು ನೀಡಿದ್ದಾರೆ. ಸೂಕ್ತ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳುವಂತೆ ಕ್ಷೇಮಾಭಿವೃದ್ಧಿ ಸಂಘದಿಂದ ಮನವಿ ಮಾಡಿಕೊಂಡಿದ್ದಾರೆ.

ಮಹಿಳಾ PDOಗಳ ಜತೆ ಅಸಭ್ಯ ವರ್ತನೆ ಆರೋಪ, ಅಧಿಕಾರಿ ವಿರುದ್ಧ ದೂರು

Updated on: May 26, 2020 | 12:02 PM

ಬೆಳಗಾವಿ: ಮಹಿಳಾ ಪಿಡಿಒಗಳ ಜತೆ ಅಸಭ್ಯ ವರ್ತನೆ, ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ತಾಲೂಕು ಪಂಚಾಯಿತಿ ಇಒ ವಿರುದ್ಧ ಆರೋಪ ಕೇಳಿ ಬಂದಿದೆ. ಬೈಲಹೊಂಗಲ ತಾಲೂಕು ಪಂಚಾಯಿತಿ ಇಒ ಆಗಿರುವ ಸಮೀರ್‌ ಮುಲ್ಲಾ ಮಹಿಳಾ ಪಿಡಿಓಗಳಿಗೆ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.

ಪಿಡಿಒ ಕ್ಷೇಮಾಭಿವೃದ್ಧಿ ಸಂಘದಿಂದ ಜಿಲ್ಲಾ ಪಂಚಾಯಿತಿ ಸಿಇಒ ಡಾ.ರಾಜೇಂದ್ರ ಕೆವಿಗೆ ದೂರು ನೀಡಿದ್ದಾರೆ. ಸೂಕ್ತ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳುವಂತೆ ಕ್ಷೇಮಾಭಿವೃದ್ಧಿ ಸಂಘದಿಂದ ಮನವಿ ಮಾಡಿಕೊಂಡಿದ್ದಾರೆ.

Published On - 11:38 am, Tue, 26 May 20