Kannada News Lifestyle Event Calendar July 2024: Important national and international days celebrated in July Kannada News
Event Calendar July 2024: ಜುಲೈ ತಿಂಗಳಿನಲ್ಲಿ ಬರುವ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಮುಖ ದಿನಗಳು ಯಾವುವು? ಇಲ್ಲಿದೆ ಮಾಹಿತಿ
2024 ರ ಏಳನೇ ತಿಂಗಳು ಈ ಜುಲೈ ನಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಗಳನ್ನು ಆಚರಿಸಲಾಗುತ್ತಿದೆ. ಹಲವು ವಿಶೇಷತೆಗಳನ್ನೊಳಗೊಂಡ ದಿನಗಳ ಸಂಪೂರ್ಣ ಮಾಹಿತಿಯು ಇಲ್ಲಿದೆ.
ಸಾಂದರ್ಭಿಕ ಚಿತ್ರ
Follow us on
2024 ರ ಏಳನೇ ತಿಂಗಳಾದ ಜುಲೈಗೆ ಇನ್ನೇನು ಕೆಲವೇ ಕೆಲವು ದಿನಗಳಷ್ಟೇ ಬಾಕಿಯಿವೆ. ಈ ಜುಲೈ ತಿಂಗಳು ಹಲವಾರು ದಿನಗಳು ಮತ್ತು ಘಟನೆಗಳನ್ನು ಸ್ಮರಿಸುವ ತಿಂಗಳಾಗಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಸಾಮಾಜಿಕ, ಸಂಸ್ಕೃತಿ, ಪರಿಸರ, ಕಲೆ, ಹವಾಮಾನ, ಆರೋಗ್ಯ, ಜನ್ಮದಿನ ಸೇರಿದಂತೆ ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ.
ಜುಲೈ 2023 ರ ಪ್ರಮುಖ ದಿನಗಳ ಪಟ್ಟಿ ಇಲ್ಲಿದೆ:
ಜುಲೈ 1 – ರಾಷ್ಟ್ರೀಯ ವೈದ್ಯರ ದಿನ
ಜುಲೈ 1 – ರಾಷ್ಟ್ರೀಯ ಅಂಚೆ ನೌಕರರ ದಿನ
ಜುಲೈ 1 – ಕೆನಡಾ ದಿನ
ಜುಲೈ 1 – ಚಾರ್ಟರ್ಡ್ ಅಕೌಂಟೆಂಟ್ಸ್ ದಿನ
ಜುಲೈ 1 – ರಾಷ್ಟ್ರೀಯ ಯುಎಸ್ ಅಂಚೆ ಚೀಟಿ ದಿನ
ಜುಲೈ 2 – ವಿಶ್ವ ಯುಎಫ್ಒ ದಿನ
ಜುಲೈ 2 – ವಿಶ್ವ ಕ್ರೀಡಾ ಪರ್ತಕರ್ತರ ದಿನ
ಜುಲೈ 3 – ಗುರು ಪೂರ್ಣಿಮಾ
ಜುಲೈ 3- ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಮುಕ್ತ ದಿನ
ಜುಲೈ 4 – ಯುಎಸ್ಎ ಸ್ವಾತಂತ್ರ್ಯ ದಿನ
ಜುಲೈ 6 – ವಿಶ್ವ ಮೃಗಾಲಯಗಳ ದಿನ
ಜುಲೈ 7 – ವಿಶ್ವ ಚಾಕೊಲೇಟ್ ದಿನ
ಜುಲೈ 11 – ವಿಶ್ವ ಜನಸಂಖ್ಯಾ ದಿನ
ಜುಲೈ 12 – ರಾಷ್ಟ್ರೀಯ ಸರಳತೆ ದಿನ
ಜುಲೈ 12- ಪೇಪರ್ ಬ್ಯಾಗ್ ದಿನ
ಜುಲೈ 12 – ಮಲಾಲಾ ದಿನ
ಜುಲೈ 14 – ಬಾಸ್ಟಿಲ್ ಡೇ ಅಥವಾ ಫ್ರೆಂಚ್ ರಾಷ್ಟ್ರೀಯ ದಿನ
ಜುಲೈ 15 – ವಿಶ್ವ ಯುವ ಕೌಶಲ್ಯ ದಿನ
ಜುಲೈ 17 – ಅಂತಾರಾಷ್ಟ್ರೀಯ ನ್ಯಾಯ ದಿನ
ಜುಲೈ 17 – ವಿಶ್ವ ಎಮೋಜಿ ದಿನ
ಜುಲೈ 18 – ಅಂತಾರಾಷ್ಟ್ರೀಯ ನೆಲ್ಸನ್ ಮಂಡೇಲಾ ದಿನ
ಜುಲೈ 20 – ಅಂತಾರಾಷ್ಟ್ರೀಯ ಚೆಸ್ ದಿನ
ಜುಲೈ 20 – ಚಂದ್ರ ದಿನ
ಜುಲೈ 22 – ಪೈ ಅಂದಾಜು ದಿನ
ಜುಲೈ 22 – ರಾಷ್ಟ್ರೀಯ ಮಾವು ದಿನ
ಜುಲೈ 22 – ಚಂದ್ರಯಾನ -2 ಉಡಾವಣೆ ದಿನ
ಜುಲೈ 24 – ರಾಷ್ಟ್ರೀಯ ಥರ್ಮಲ್ ಎಂಜಿನಿಯರ್ ದಿನ
ಜುಲೈ 26 – ಕಾರ್ಗಿಲ್ ವಿಜಯ್ ದಿವಸ್
ಜುಲೈ 28 – ರಾಷ್ಟ್ರೀಯ ಪೋಷಕರ ದಿನ (ಜುಲೈ ನಾಲ್ಕನೇ ಭಾನುವಾರ)
ಜುಲೈ 28 – ವಿಶ್ವ ಪ್ರಕೃತಿ ಸಂರಕ್ಷಣಾ ದಿನ
ಜುಲೈ 28 – ವಿಶ್ವ ಹೆಪಟೈಟಿಸ್ ದಿನ
ಜುಲೈ 29 – ಅಂತಾರಾಷ್ಟ್ರೀಯ ಹುಲಿ ದಿನ
ಜುಲೈ 30 – ಅಂತಾರಾಷ್ಟ್ರೀಯ ಸ್ನೇಹಿತರ ದಿನ
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ