AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

September Calendar 2025: ಸೆಪ್ಟೆಂಬರ್‌ ತಿಂಗಳಲ್ಲಿ ಆಚರಿಸುವ ರಾಷ್ಟ್ರೀಯ, ಅಂತಾರಾಷ್ಟ್ರೀಯ ದಿನಾಚರಣೆಗಳ ಪಟ್ಟಿ ಇಲ್ಲಿದೆ

ಪ್ರತಿಯೊಂದು ತಿಂಗಳಿನಲ್ಲೂ ಒಂದೊಂದು ಉದ್ದೇಶ ಹಾಗೂ ಧ್ಯೇಯವಾಕ್ಯವನ್ನು ಇಟ್ಟುಕೊಂಡು ಜನರಲ್ಲಿ ಜಾಗೃತಿ ಮೂಡಿಸುವಂತಹ ಒಂದಷ್ಟು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆಗಳನ್ನು ಆಚರಿಸಲಾಗುತ್ತದೆ. ಅದೇ ರೀತಿ ವರ್ಷದ 9 ನೇ ತಿಂಗಳಾದ ಸೆಪ್ಟೆಂಬರ್‌ನಲ್ಲೂ ಹಲವಾರು ದಿನಾಚರಣೆಗಳನ್ನು ಆಚರಿಸಲಾಗುತ್ತಿದ್ದು, ಶಿಕ್ಷಕರ ದಿನದಿಂದ ಹಿಡಿದು ವಿಶ್ವ ಹೃದಯ ದಿನದವರೆಗೆ ಯಾವೆಲ್ಲಾ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆಗಳನ್ನು ಆಚರಿಸಲಾಗುತ್ತದೆ ಎಂಬುದನ್ನು ನೋಡೋಣ ಬನ್ನಿ.

September Calendar 2025: ಸೆಪ್ಟೆಂಬರ್‌ ತಿಂಗಳಲ್ಲಿ ಆಚರಿಸುವ ರಾಷ್ಟ್ರೀಯ, ಅಂತಾರಾಷ್ಟ್ರೀಯ ದಿನಾಚರಣೆಗಳ ಪಟ್ಟಿ ಇಲ್ಲಿದೆ
ಸಾಂದರ್ಭಿಕ ಚಿತ್ರ Image Credit source: Getty Images
ಮಾಲಾಶ್ರೀ ಅಂಚನ್​
|

Updated on: Aug 31, 2025 | 4:37 PM

Share

ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಹಾಗೂ ವಿವಿಧ ಉದ್ದೇಶಗಳ ಕಾರಣದಿಂದಾಗಿ ಪ್ರತಿ ತಿಂಗಳಲ್ಲೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆಗಳನ್ನು ಆಚರಿಸಲಾಗುತ್ತದೆ. ಅದೇ ರೀತಿ ವರ್ಷದ 9 ನೇ ತಿಂಗಳಾಗಿರುವ ಸೆಪ್ಟೆಂಬರ್‌ (September) ತಿಂಗಳು ವಿವಿಧ ರಾಷ್ಟ್ರೀಯ-ಅಂತಾರಾಷ್ಟ್ರೀಯ ಆಚರಣೆಗಳಿಂದ ತುಂಬಿದ ತಿಂಗಳು. ಶಿಕ್ಷಕರ ದಿನ, ಅಂತಾರಾಷ್ಟ್ರೀಯ ಸಾಕ್ಷರತಾ ದಿನ, ವಿಶ್ವ ಪ್ರಥಮ ಚಿಕಿತ್ಸಾ ದಿನ, ಎಂಜಿನಿಯರ್‌ ದಿನ ಸೇರಿದಂತೆ ಹತ್ತು ಹಲವು ವಿಶೇಷ ದಿನಾಚರಣೆಗಳನ್ನು ಈ ತಿಂಗಳು ಆಚರಿಸಲಾಗುತ್ತದೆ.  ಸೆಪ್ಟೆಂಬರ್‌ ತಿಂಗಳಿನಲ್ಲಿ ಆಚರಿಸಲಾಗುವ ದಿನಾಚರಣೆಗಳಾವುವು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಸೆಪ್ಟೆಂಬರ್‌ ತಿಂಗಳಿನಲ್ಲಿ ಆಚರಿಸಲಾಗುವ ರಾಷ್ಟ್ರೀಯ-ಅಂತಾರಾಷ್ಟ್ರೀಯ ದಿನಾಚರಣೆಗಳು:

  • ಸೆಪ್ಟೆಂಬರ್ 1, 2025 – ರಾಷ್ಟ್ರೀಯ ಪೌಷ್ಟಿಕಾಂಶ ವಾರ
  • ಸೆಪ್ಟೆಂಬರ್ 2, 2025 – ವಿಶ್ವ ತೆಂಗು ದಿನ
  • ಸೆಪ್ಟೆಂಬರ್ 3, 2025 –  ಗಗನಚುಂಬಿ ಕಟ್ಟಡಗಳ ದಿನ
  • ಸೆಪ್ಟೆಂಬರ್ 5, 2025 – ಶಿಕ್ಷಕರ ದಿನಾಚರಣೆ
  • ಸೆಪ್ಟೆಂಬರ್ 5, 2025 – ಅಂತಾರಾಷ್ಟ್ರೀಯ ದತ್ತಿ ದಿನ
  • ಸೆಪ್ಟೆಂಬರ್ 5, 2025 – ಓಣಂ
  • ಸೆಪ್ಟೆಂಬರ್ 8, 2025 – ಅಜ್ಜ-ಅಜ್ಜಿಯರ ದಿನ
  • ಸೆಪ್ಟೆಂಬರ್ 8, 2025 –  ಅಂತಾರಾಷ್ಟ್ರೀಯ ಸಾಕ್ಷರತಾ ದಿನ
  • ಸೆಪ್ಟೆಂಬರ್ 10, 2025 – ವಿಶ್ವ ಆತ್ಮಹತ್ಯೆ ತಡೆ ದಿನ
  • ಸೆಪ್ಟೆಂಬರ್ 11, 2025 – ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ
  • ಸೆಪ್ಟೆಂಬರ್ 13, 2025 – ವಿಶ್ವ ಪ್ರಥಮ ಚಿಕಿತ್ಸಾ ದಿನ
  • ಸೆಪ್ಟೆಂಬರ್ 13 , 2025 – ಅಂತಾರಾಷ್ಟ್ರೀಯ ಚಾಕೊಲೇಟ್‌ ದಿನಾಚರಣೆ
  • ಸೆಪ್ಟೆಂಬರ್ 14, 2025 – ಹಿಂದಿ ದಿವಸ
  • ಸೆಪ್ಟೆಂಬರ್ 15, 2025 – ಎಂಜಿನಿಯರ್‌ ದಿನ
  • ಸೆಪ್ಟೆಂಬರ್ 15, 2025 – ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ
  • ಸೆಪ್ಟೆಂಬರ್ 16, 2025 – ವಿಶ್ವ ಓಝೋನ್‌ ದಿನ
  • ಸೆಪ್ಟೆಂಬರ್ 18, 2025 – ವಿಶ್ವ ಬಿದಿರು ದಿನ
  • ಸೆಪ್ಟೆಂಬರ್ 20, 2025 – ಅಂತಾರಾಷ್ಟ್ರೀಯ ಕೆಂಪು ಪಾಂಡಾ ದಿನ
  • ಸೆಪ್ಟೆಂಬರ್ 21, 2025 – ಅಂತಾರಾಷ್ಟ್ರೀಯ ಶಾಂತಿ ದಿನ
  • ಸೆಪ್ಟೆಂಬರ್ 21, 2025 – ವಿಶ್ವ ಅಲ್ಝೈಮರ್‌ ದಿನ
  • ಸೆಪ್ಟೆಂಬರ್ 22, 2025 – ರೋಸ್‌ ಡೇ (ಕ್ಯಾನ್ಸರ್‌ ರೋಗಿಗಳ ಕಲ್ಯಾಣ ದಿನ)
  • ಸೆಪ್ಟೆಂಬರ್ 22, 2025 – ವಿಶ್ವ ಘೇಂಡಾಮೃಗ ದಿನ
  • ಸೆಪ್ಟೆಂಬರ್‌ 26, 2025 – ವಿಶ್ವ ಗರ್ಭನಿರೋಧಕ ದಿನ
  • ಸೆಪ್ಟೆಂಬರ್‌ 26, 2025 – ವಿಶ್ವ ಪರಿಸರ ಆರೋಗ್ಯ ದಿನ
  • ಸೆಪ್ಟೆಂಬರ್ 27, 2025 – ವಿಶ್ವ ಪ್ರವಾಸೋದ್ಯಮ ದಿನ
  • ಸೆಪ್ಟೆಂಬರ್ 28, 2025 – ವಿಶ್ವ ನದಿಗಳ ದಿನ
  • ಸೆಪ್ಟೆಂಬರ್ 28, 2025 – ವಿಶ್ವ ಪ್ರವಾಸೋದ್ಯಮ ದಿನ
  • ಸೆಪ್ಟೆಂಬರ್ 29, 2025 – ವಿಶ್ವ ಹೃದಯ ದಿನ
  • ಸೆಪ್ಟೆಂಬರ್ 30, 2025 – ಅಂತಾರಾಷ್ಟ್ರೀಯ ಅನುವಾದ ದಿನ

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ