ದೆಹಲಿ:ಮಹಾಮಾರಿ ಕೊರೊನಾ ವೈರೆಸ್ ತನ್ನ ಕಬಂಧ ಬಾಹುಗಳನ್ನ ಚಾಚಿ ವರ್ಲ್ಡ್ ಟ್ರಿಪ್ ಮಾಡುತ್ತಿದೆ. ಈ ಕಿರಾತಕ ವೈರೆಸ್ ವಿಶ್ವದಲ್ಲಿ ಒಟ್ಟು 20,81,770 ಜನರ ಮೈ ಹೊಕ್ಕಿದೆ. ಕೊರೊನಾಗೆ ವಿಶ್ವದಲ್ಲಿ ಈವರೆಗೆ 1,34,508 ಜನರು ಬಲಿಯಾಗಿದ್ದಾರೆ.
ನಿನ್ನೆ ಒಂದೇ ದಿನ 7,900ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ನಿನ್ನೆ ಒಂದೇ ದಿನ 83,867 ಜನರಿಗೆ ಸೋಂಕು ತಗುಲಿದೆ. 5,09,880 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. 51,144 ಜನರ ಸ್ಥಿತಿ ಗಂಭೀರವಾಗಿದೆ.
ಅಮೆರಿಕ-6,44,061 ಜನರಿಗೆ ಸೋಂಕು, 28,526 ಬಲಿ
ಇಟಲಿ-1,65,155 ಜನರಿಗೆ ಸೋಂಕು, 21,645 ಜನ ಬಲಿ
ಸ್ಪೇನ್-1,80,659 ಜನರಿಗೆ ಸೋಂಕು, 18,812 ಜನ ಬಲಿ
ಫ್ರಾನ್ಸ್-1,47,863 ಜನರಿಗೆ ಸೋಂಕು, 17,167 ಜನ ಬಲಿ
ಯುಕೆ-98,476 ಜನರಿಗೆ ಸೋಂಕು, 12,868 ಜನ ಬಲಿ
ಇರಾನ್-76,389 ಜನರಿಗೆ ಸೋಂಕು, 4,777 ಜನ ಬಲಿ
ಬೆಲ್ಜಿಯಂ-33,573 ಜನರಿಗೆ ಸೋಂಕು, 4,460 ಜನ ಬಲಿ
ಜರ್ಮನಿ-1,34,753 ಜನರಿಗೆ ಸೋಂಕು, 3,804 ಜನ ಬಲಿ
ಚೀನಾ-82,295 ಜನರಿಗೆ ಸೋಂಕು, 3,342 ಜನ ಬಲಿ