ಅಂತಾರಾಷ್ಟ್ರೀಯ ಪ್ರಯಾಣಿಕರ ಗಮನಕ್ಕೆ: ಮಿಷನ್​ ವಂದೇ ಭಾರತ್​ ವಿಮಾನ ಸೇವೆ ವೇಳಾಪಟ್ಟಿ ಬಿಡುಗಡೆ

|

Updated on: Oct 26, 2020 | 11:17 AM

ದೆಹಲಿ: ವಿದೇಶದಲ್ಲಿ ಸಿಲುಕಿರುವವರನ್ನು ವಾಪಸ್ ಕರೆತರುವ ಜೊತೆಗೆ ವಿದೇಶಿಗರಿಗೆ ತಮ್ಮ ತಮ್ಮ ದೇಶಗಳಿಗೆ ಮರಳಲು ಏರ್​ ಇಂಡಿಯಾ ವಿಮಾನಯಾನ ಸಂಸ್ಥೆ ವಂದೇ ಭಾರತ್​ ಮಿಷನ್ ಅಡಿಯಲ್ಲಿ ಮತ್ತಷ್ಟು ವಿಶೇಷ ವಿಮಾನ ಸೇವೆ ಒದಗಿಸಿದೆ. ಈ ಸೇವೆ ನವೆಂಬರ್​ 1ರಿಂದ ಡಿಸೆಂಬರ್​ 30ರವರೆಗೆ ಲಭ್ಯವಿರಲಿದೆ. ಬೆಂಗಳೂರು, ದೆಹಲಿ, ಹೈದರಾಬಾದ್, ಮುಂಬೈ, ಚೆನ್ನೈ, ಅಹಮದಾಬಾದ್​ ನಗರಗಳಿಂದ ಈ ವಿಶೇಷ ವಿಮಾನ ಸೇವೆ ಆರಂಭವಾಗಲಿದೆ. ಮಧ್ಯ ಪ್ರಾಚ್ಯ, ಸಿಂಗಾಪುರ, ಆಫ್ರಿಕಾ, ಆಸ್ಟ್ರೇಲಿಯಾ, ಇಟಲಿ, ಶ್ರೀಲಂಕಾ, ಚೀನಾ ಸೇರಿದಂತೆ ಕೆಲವು ರಾಷ್ಟ್ರಗಳಿಗೆ ಈ […]

ಅಂತಾರಾಷ್ಟ್ರೀಯ ಪ್ರಯಾಣಿಕರ ಗಮನಕ್ಕೆ: ಮಿಷನ್​ ವಂದೇ ಭಾರತ್​ ವಿಮಾನ ಸೇವೆ ವೇಳಾಪಟ್ಟಿ ಬಿಡುಗಡೆ
Follow us on

ದೆಹಲಿ: ವಿದೇಶದಲ್ಲಿ ಸಿಲುಕಿರುವವರನ್ನು ವಾಪಸ್ ಕರೆತರುವ ಜೊತೆಗೆ ವಿದೇಶಿಗರಿಗೆ ತಮ್ಮ ತಮ್ಮ ದೇಶಗಳಿಗೆ ಮರಳಲು ಏರ್​ ಇಂಡಿಯಾ ವಿಮಾನಯಾನ ಸಂಸ್ಥೆ ವಂದೇ ಭಾರತ್​ ಮಿಷನ್ ಅಡಿಯಲ್ಲಿ ಮತ್ತಷ್ಟು ವಿಶೇಷ ವಿಮಾನ ಸೇವೆ ಒದಗಿಸಿದೆ. ಈ ಸೇವೆ ನವೆಂಬರ್​ 1ರಿಂದ ಡಿಸೆಂಬರ್​ 30ರವರೆಗೆ ಲಭ್ಯವಿರಲಿದೆ.

ಬೆಂಗಳೂರು, ದೆಹಲಿ, ಹೈದರಾಬಾದ್, ಮುಂಬೈ, ಚೆನ್ನೈ, ಅಹಮದಾಬಾದ್​ ನಗರಗಳಿಂದ ಈ ವಿಶೇಷ ವಿಮಾನ ಸೇವೆ ಆರಂಭವಾಗಲಿದೆ. ಮಧ್ಯ ಪ್ರಾಚ್ಯ, ಸಿಂಗಾಪುರ, ಆಫ್ರಿಕಾ, ಆಸ್ಟ್ರೇಲಿಯಾ, ಇಟಲಿ, ಶ್ರೀಲಂಕಾ, ಚೀನಾ ಸೇರಿದಂತೆ ಕೆಲವು ರಾಷ್ಟ್ರಗಳಿಗೆ ಈ ವಿಮಾನ ಸೇವೆಯನ್ನು ವಿಸ್ತರಿಸಲಾಗಿದೆ.

ವಿಶೇಷ ವಿಮಾನ ಸೇವೆಯ ವೇಳಾಪಟ್ಟಿಗೆ ಇಲ್ಲಿ ಕ್ಲಿಕ್​ ಮಾಡಿ