Earthquake: ಅಸ್ಸಾಂನ ನಾಗಾನ್‌ನಲ್ಲಿ ಭೂಕಂಪ, ರಿಕ್ಟರ್ ಮಾಪಕದಲ್ಲಿ 4ರಷ್ಟು ತೀವ್ರತೆ

|

Updated on: Feb 12, 2023 | 5:17 PM

ಅಸ್ಸಾಂನ ನಾಗಾನ್‌ನಲ್ಲಿ ಭೂಕಂಪವಾಗಿದೆ. ರಿಕ್ಟರ್ ಮಾಪಕದಲ್ಲಿ 4ರಷ್ಟು ತೀವ್ರತೆ ದಾಖಲಾಗಿದೆ.

Earthquake: ಅಸ್ಸಾಂನ ನಾಗಾನ್‌ನಲ್ಲಿ ಭೂಕಂಪ, ರಿಕ್ಟರ್ ಮಾಪಕದಲ್ಲಿ 4ರಷ್ಟು ತೀವ್ರತೆ
ಸಾಂದರ್ಭಿಕ ಚಿತ್ರ
Follow us on

ನಾಗಾನ್‌(ಅಸ್ಸಾಂ): ಅಸ್ಸಾಂನ ನಾಗಾನ್‌ನಲ್ಲಿ (Nagaon, Assam) ಭೂಮಿ ಕಂಪಿಸಿದ(earthquake) ಅನುಭವವಾಗಿದೆ. ಇಂದು(ಫೆಬ್ರವರಿ 12) ಸಂಜೆ 4 ಗಂಟೆ 18 ನಿಮಿಷಕ್ಕೆ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 4ರಷ್ಟು ತೀವ್ರತೆ ಕಂಡುಬಂದಿದ್ದು, ಯಾವುದೇ ಸಾವು-ನೋವಿನ ವರದಿಗಳು ತಿಳಿದುಬಂದಿಲ್ಲ.

 

Published On - 5:16 pm, Sun, 12 February 23