Assam Election 2021 Phase 1 Voting LIVE: ಅಸ್ಸಾಂನಲ್ಲಿ ಆರಂಭವಾಗಿದೆ ಮೊದಲ ಹಂತದ ಮತದಾನ; ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿರುವ ಮತದಾರ

ಅಸ್ಸಾಂನ ಮೊದಲ ಹಂತದ ಚುನಾವಣೆಯಲ್ಲಿ 81ಲಕ್ಷ ಅರ್ಹ ಮತದಾರರು ಮತ ಚಲಾವಣೆಗೆ ಅರ್ಹರಿದ್ದು, ಮತದಾನಕ್ಕಾಗಿ 11,537 ಮತಗಟ್ಟೆಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.

Assam Election 2021 Phase 1 Voting LIVE: ಅಸ್ಸಾಂನಲ್ಲಿ ಆರಂಭವಾಗಿದೆ ಮೊದಲ ಹಂತದ ಮತದಾನ; ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿರುವ ಮತದಾರ
ಚುನಾವಣೆ (ಪ್ರಾತಿನಿಧಿಕ ಚಿತ್ರ)

Updated on: Mar 29, 2021 | 11:51 AM

ಗುವಾಹಟಿ: ಅಸ್ಸಾಂ ವಿಧಾನಸಭಾ ಚುನಾವಣೆಯ ಮೊದಲ ಹಂತದ ಚುನಾವಣೆ ಇಂದು ನಡೆಯುತ್ತಿದ್ದು, ಈಗಾಗಲೇ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಮೊದಲ ಹಂತದಲ್ಲಿ 12 ಜಿಲ್ಲೆಗಳ 47 ಕ್ಷೇತ್ರಗಳಿಗೆ ಮತದಾನ ಜರುಗಲಿದ್ದು ಬೆಳಗ್ಗೆ 8ರಿಂದಲೇ ಮತದಾನ ಮಾಡಲು ಮತದಾರರು ಆಗಮಿಸುತ್ತಿದ್ದಾರೆ. ಮೊದಲ ಹಂತದಲ್ಲಿ 81ಲಕ್ಷ ಅರ್ಹ ಮತದಾರರು ಮತ ಚಲಾವಣೆಗೆ ಅರ್ಹರಿದ್ದು, ಮತದಾನಕ್ಕಾಗಿ 11,537 ಮತಗಟ್ಟೆಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.

Published On - 2:55 pm, Sat, 27 March 21