ದೆಹಲಿ: ರಷ್ಯಾದ ಸ್ಪುಟ್ನಿಕ್ V ಲಸಿಕೆ ಪೂರೈಕೆಗೆ ಭಾರತದಿಂದ ನೀಡಿದ್ದ ಆರ್ಡರ್ ರದ್ದಾಗಿದೆ. 10 ಕೋಟಿ ಡೋಸ್ ಲಸಿಕೆ ಪೂರೈಕೆಗೆ ನೀಡಿದ್ದ ಆರ್ಡರ್ ರದ್ದುಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಭಾರತ ಸರ್ಕಾರ ರಷ್ಯಾದ ಗಾಮಾಲೇಯ ಸಂಶೋಧನಾ ಸಂಸ್ಥೆಗೆ ನೀಡಿದ್ದ ಆರ್ಡರ್ನ ಕ್ಯಾನ್ಸಲ್ ಮಾಡಿದೆ ಎಂಬ ಮಾಹಿತಿ ದೊರೆತಿದೆ. ಸದ್ಯ, ದೇಶದಲ್ಲಿ ಹೈದರಾಬಾದ್ನ ರೆಡ್ಡಿ ಲ್ಯಾಬೋರೇಟೊರೀಸ್ ಸ್ಪುಟ್ನಿಕ್ V ಲಸಿಕೆ ಲೋಕಲ್ ಟ್ರಯಲ್ ನಡೆಸುತ್ತಿದೆ.
Explainer | ಬ್ರಿಟನ್, ಕೆನಡಾ ಮತ್ತು ಅಮೆರಿಕಗಳಲ್ಲಿ ಹೇಗೆ ನಡೆಯುತ್ತಿದೆ ಕೊರೊನಾ ಲಸಿಕೆ ವಿತರಣೆ?