ತಡರಾತ್ರಿ ಆಸ್ಪತ್ರೆಯ 3ನೇ ಮಹಡಿಯಿಂದ ಜಿಗಿದು, ಸೋಂಕಿತ ವ್ಯಕ್ತಿ ಆತ್ಮಹತ್ಯೆ
ಹೈದರಾಬಾದ್: ಆಂಧ್ರಪ್ರದೇಶದ ಒಂಗೋಲ್ ನಲ್ಲಿ ದಾರುಣ ಘಟನೆಯೊಂಉ ನಡೆದಿದ್ದು, ಕೊರೊನಾ ಪಾಸಿಟೀವ್ ವ್ಯಕ್ತಿಯೊಬ್ಬರು ನಿನ್ನೆ ತಡರಾತ್ರಿ ರಿಮ್ಸ್ ಆಸ್ಪತ್ರೆಯ ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತನನ್ನು ಪ್ರಕಾಶಂ ಜಿಲ್ಲೆಯ ಮಾರ್ಕಾಪುರಂ ಗ್ರಾಮದ ರಾಧಾಕೃಷ್ಣ ರೆಡ್ಡಿ ಎಂದು ಗುರುತಿಸಲಾಗಿದೆ. ಎರಡು ದಿನಗಳಿಂದ ಕೊರೊನಾ ಪಾಸಿಟೀವ್ ಬಂದಿದ್ದ ಕಾರಣ ಆತನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಕೊರೊನಾ ಪಾಸಿಟೀವ್ ಬಂದ ಕಾರಣ ಆತ ಮಾನಸಿಕ ವೇದನೆಗೆ ಗುರಿಯಾಗಿದ್ದ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಹೈದರಾಬಾದ್: ಆಂಧ್ರಪ್ರದೇಶದ ಒಂಗೋಲ್ ನಲ್ಲಿ ದಾರುಣ ಘಟನೆಯೊಂಉ ನಡೆದಿದ್ದು, ಕೊರೊನಾ ಪಾಸಿಟೀವ್ ವ್ಯಕ್ತಿಯೊಬ್ಬರು ನಿನ್ನೆ ತಡರಾತ್ರಿ ರಿಮ್ಸ್ ಆಸ್ಪತ್ರೆಯ ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತನನ್ನು ಪ್ರಕಾಶಂ ಜಿಲ್ಲೆಯ ಮಾರ್ಕಾಪುರಂ ಗ್ರಾಮದ ರಾಧಾಕೃಷ್ಣ ರೆಡ್ಡಿ ಎಂದು ಗುರುತಿಸಲಾಗಿದೆ. ಎರಡು ದಿನಗಳಿಂದ ಕೊರೊನಾ ಪಾಸಿಟೀವ್ ಬಂದಿದ್ದ ಕಾರಣ ಆತನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಕೊರೊನಾ ಪಾಸಿಟೀವ್ ಬಂದ ಕಾರಣ ಆತ ಮಾನಸಿಕ ವೇದನೆಗೆ ಗುರಿಯಾಗಿದ್ದ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.