ಶೀಘ್ರವೇ ಬಹುಮತ ಸಾಬೀತು, ಸಿಎಂ ಫಡ್ನವಿಸ್ ವಿಶ್ವಾಸ

|

Updated on: Nov 23, 2019 | 9:56 AM

ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿ, ಎನ್​ಸಿಪಿ ಸೇರಿ ಸರ್ಕಾರ ರಚನೆ ಮಾಡಿದ್ದೇವೆ. ಶೀಘ್ರವೇ ಸದನದಲ್ಲಿ ಬಹುಮತ ಸಾಬೀತುಪಡಿಸುತ್ತೇವೆ. ಬಹುಮತ ಸಾಬೀತು ಬಳಿಕ ನೂತನ ಸಚಿವರ ಪದಗ್ರಹಣವಾಗಲಿದೆ ಎಂದು ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಬಳಿಕ ದೇವೇಂದ್ರ ಫಡ್ನವಿಸ್ ಪ್ರತಿಕ್ರಿಯಿಸಿದ್ದಾರೆ. ಎನ್​ಸಿಪಿಯ ಅಜಿತ್​ ಪವಾರ್ ಸಂಪರ್ಕದಲ್ಲಿ 22 ಶಾಸಕರಿದ್ದಾರೆ ಎನ್ನಲಾಗಿದೆ. ಹೀಗಾಗಿ ಬಿಜೆಪಿಗೆ ಬೆಂಬಲ ನೀಡಿ, ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇನ್ನು ಪ್ರಮಾಣವಚನ ಸ್ವೀಕಾರ ವೇಳೆ ಎನ್​ಸಿಪಿಯ ಐವರು ಶಾಸಕರು ರಾಜಭವನದಲ್ಲಿ ಉಪಸ್ಥಿತರಿದ್ದರು.

ಶೀಘ್ರವೇ ಬಹುಮತ ಸಾಬೀತು, ಸಿಎಂ ಫಡ್ನವಿಸ್ ವಿಶ್ವಾಸ
Follow us on

ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿ, ಎನ್​ಸಿಪಿ ಸೇರಿ ಸರ್ಕಾರ ರಚನೆ ಮಾಡಿದ್ದೇವೆ. ಶೀಘ್ರವೇ ಸದನದಲ್ಲಿ ಬಹುಮತ ಸಾಬೀತುಪಡಿಸುತ್ತೇವೆ. ಬಹುಮತ ಸಾಬೀತು ಬಳಿಕ ನೂತನ ಸಚಿವರ ಪದಗ್ರಹಣವಾಗಲಿದೆ ಎಂದು ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಬಳಿಕ ದೇವೇಂದ್ರ ಫಡ್ನವಿಸ್ ಪ್ರತಿಕ್ರಿಯಿಸಿದ್ದಾರೆ.

ಎನ್​ಸಿಪಿಯ ಅಜಿತ್​ ಪವಾರ್ ಸಂಪರ್ಕದಲ್ಲಿ 22 ಶಾಸಕರಿದ್ದಾರೆ ಎನ್ನಲಾಗಿದೆ. ಹೀಗಾಗಿ ಬಿಜೆಪಿಗೆ ಬೆಂಬಲ ನೀಡಿ, ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇನ್ನು ಪ್ರಮಾಣವಚನ ಸ್ವೀಕಾರ ವೇಳೆ ಎನ್​ಸಿಪಿಯ ಐವರು ಶಾಸಕರು ರಾಜಭವನದಲ್ಲಿ ಉಪಸ್ಥಿತರಿದ್ದರು.

Published On - 9:27 am, Sat, 23 November 19