ಕುಡುಕರ ಅವಾಂತರ ಥರಥರ! ಈ ಕುಡುಕ ಏನ್ಮಾಡ್ಕೊಂಡ ನೋಡಿ

|

Updated on: May 12, 2020 | 9:14 AM

ಹೈದರಾಬಾದ್: ಕುಡಿದ ಅಮಲಿನಲ್ಲಿದ್ದ ಯುವಕನೊಬ್ಬ ತೆಲಂಗಾಣದ ಜಗ್ತಿಯಲ್​ನ ಕೊರುಟ್ಲಾದಲ್ಲಿ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾನೆ. ನಶೆಯಲ್ಲಿದ್ದ ಯುವಕ ವಿದ್ಯುತ್ ಟ್ರಾನ್ಸ್ಫಾರ್ಮರ್ ಅನ್ನು ಹಿಡಿದುಕೊಂಡಿದ್ದ. ಈ ಪರಿಣಾಮ ಸ್ಥಳದಲ್ಲೇ ಅವನ ಪ್ರಾಣಪಕ್ಷಿ ಹಾರಿಹೋಗಿದೆ. ಈ ಘಟನೆ ನಡೆದ ವೇಳೆ ರಸ್ತೆಯಲ್ಲಿ ಜನ ಓಡಾಡುತ್ತಿದ್ದರು. ಆದರೆ ಯಾರಿಂದಲೂ ಸಹ ಅವನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಮೃತ ಯುವಕನಿಗೆ 20 ವರ್ಷ ವಯಸ್ಸಾಗಿತ್ತು ಎಂದು ತಿಳಿದು ಬಂದಿದ್ದು, ಆತನ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ.

ಕುಡುಕರ ಅವಾಂತರ ಥರಥರ! ಈ ಕುಡುಕ ಏನ್ಮಾಡ್ಕೊಂಡ ನೋಡಿ
Follow us on

ಹೈದರಾಬಾದ್: ಕುಡಿದ ಅಮಲಿನಲ್ಲಿದ್ದ ಯುವಕನೊಬ್ಬ ತೆಲಂಗಾಣದ ಜಗ್ತಿಯಲ್​ನ ಕೊರುಟ್ಲಾದಲ್ಲಿ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾನೆ. ನಶೆಯಲ್ಲಿದ್ದ ಯುವಕ ವಿದ್ಯುತ್ ಟ್ರಾನ್ಸ್ಫಾರ್ಮರ್ ಅನ್ನು ಹಿಡಿದುಕೊಂಡಿದ್ದ. ಈ ಪರಿಣಾಮ ಸ್ಥಳದಲ್ಲೇ ಅವನ ಪ್ರಾಣಪಕ್ಷಿ ಹಾರಿಹೋಗಿದೆ.

ಈ ಘಟನೆ ನಡೆದ ವೇಳೆ ರಸ್ತೆಯಲ್ಲಿ ಜನ ಓಡಾಡುತ್ತಿದ್ದರು. ಆದರೆ ಯಾರಿಂದಲೂ ಸಹ ಅವನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಮೃತ ಯುವಕನಿಗೆ 20 ವರ್ಷ ವಯಸ್ಸಾಗಿತ್ತು ಎಂದು ತಿಳಿದು ಬಂದಿದ್ದು, ಆತನ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ.